ICC T20I Rankings: ಟಿ20 ರ‍್ಯಾಂಕಿಂಗ್ ಪ್ರಕಟ: DK ಕಂಬ್ಯಾಕ್, ಟಾಪ್ 10 ನಲ್ಲಿ ಏಕೈಕ ಭಾರತೀಯ
TV9 Web | Updated By: ಝಾಹಿರ್ ಯೂಸುಫ್
Updated on:
Jun 22, 2022 | 3:55 PM
ICC T20I Batters Rankings: ಮುಂಬರುವ ಐರ್ಲೆಂಡ್ ವಿರುದ್ದದ ಸರಣಿಯಲ್ಲಿ ಮಿಂಚಿದರೆ ಟಾಪ್ 50 ಯಲ್ಲಿ ಸ್ಥಾನ ಪಡೆಯಬಹುದು. ಆಗಿದ್ರೆ ನೂತನ ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ ಯಾವ ಆಟಗಾರ ಯಾವ ಯ್ಯಾಂಕ್ ಪಡೆದಿದ್ದಾರೆ ನೋಡೋಣ...
1 / 13
ಐಸಿಸಿ ನೂತನ ಟಿ20 ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ವಿಶೇಷ ಎಂದರೆ ಈ ಸಲ ಟಾಪ್ 10 ನಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರ ಮಾತ್ರ ಸ್ಥಾನ ಪಡೆದಿದ್ದಾರೆ.
2 / 13
ಅದರಂತೆ ಸೌತ್ ಆಫ್ರಿಕಾ ವಿರುದ್ದ ಅಬ್ಬರಿಸಿದ್ದ ಯುವ ಆರಂಭಿಕ ಆಟಗಾರ ಇಶಾನ್ ಕಿಶನ್ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ದಿನೇಶ್ ಕಾರ್ತಿಕ್ ಸೌತ್ ಆಫ್ರಿಕಾ ವಿರುದ್ದ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರ ಫಲವಾಗಿ ರ್ಯಾಂಕಿಂಗ್ ಪಟ್ಟಿಯಲ್ಲಿ 108 ಸ್ಥಾನಗಳ ಜಿಗಿತ ಕಂಡಿದ್ದಾರೆ.
3 / 13
ಸದ್ಯ ದಿನೇಶ್ ಕಾರ್ತಿಕ್ 87ನೇ ಸ್ಥಾನಕ್ಕೆ ತಲುಪಿದ್ದು, ಮುಂಬರುವ ಐರ್ಲೆಂಡ್ ವಿರುದ್ದದ ಸರಣಿಯಲ್ಲಿ ಮಿಂಚಿದರೆ ಟಾಪ್ 50 ಯಲ್ಲಿ ಸ್ಥಾನ ಪಡೆಯಬಹುದು. ಆಗಿದ್ರೆ ನೂತನ ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ ಯಾವ ಆಟಗಾರ ಯಾವ ಯ್ಯಾಂಕ್ ಪಡೆದಿದ್ದಾರೆ ನೋಡೋಣ...
4 / 13
10- ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್)- 658 ರೇಟಿಂಗ್
5 / 13
9- ರಸ್ಸಿ ವಂಡರ್ ಡುಸ್ಸೆನ್ (ಸೌತ್ ಆಫ್ರಿಕಾ)- 658 ರೇಟಿಂಗ್
6 / 13
8- ಪಾತುಂ ನಿಸಂಕಾ (ಶ್ರೀಲಂಕಾ)- 661 ರೇಟಿಂಗ್
7 / 13
7- ಡೆವೊನ್ ಕಾನ್ವೆ (ನ್ಯೂಜಿಲೆಂಡ್)- 703 ರೇಟಿಂಗ್
8 / 13
6- ಇಶಾನ್ ಕಿಶನ್ (ಭಾರತ) - 703 ರೇಟಿಂಗ್
9 / 13
5- ಆರೋನ್ ಫಿಂಚ್ (ಆಸ್ಟ್ರೇಲಿಯಾ)- 716 ರೇಟಿಂಗ್
10 / 13
4- ಡೇವಿಡ್ ಮಲಾನ್ (ಇಂಗ್ಲೆಂಡ್)- 728 ರೇಟಿಂಗ್
11 / 13
3- ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ)- 757 ರೇಟಿಂಗ್
12 / 13
2- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್)- 794 ರೇಟಿಂಗ್
13 / 13
1- ಬಾಬರ್ ಆಜಂ (ಪಾಕಿಸ್ತಾನ್)- 818 ರೇಟಿಂಗ್
Published On - 3:55 pm, Wed, 22 June 22