ಆದಾಗ್ಯೂ, ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ ಮೊದಲ ಸ್ಥಾನದಲ್ಲಿದ್ದಾರೆ. ಉಳಿದ ಟಾಪ್-10ರಲ್ಲಿ ಬೇರೆ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಶಾಕಿಬ್ ಅಲ್ ಹಸನ್ ಐದನೇ, ಕೈಲ್ ಜೇಮ್ಸನ್ ಆರನೇ, ಮಿಚೆಲ್ ಸ್ಟಾರ್ಕ್ ಏಳನೇ, ಪ್ಯಾಟ್ ಕಮಿನ್ಸ್ ಎಂಟನೇ, ಕ್ರಿಸ್ ವೋಕ್ಸ್ ಒಂಬತ್ತನೇ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 10 ನೇ ಸ್ಥಾನದಲ್ಲಿದ್ದಾರೆ.