IND vs IRE: ಚಾಹಲ್ ದಾಖಲೆ ಮುರಿದು 2ನೇ ಸ್ಥಾನಕ್ಕೇರಿದ ಅರ್ಶ್‌ದೀಪ್ ಸಿಂಗ್..!

Arshdeep Singh: 51 ಎಸೆತಗಳಲ್ಲಿ 72 ರನ್ ಸಿಡಿಸಿ ಐರ್ಲೆಂಡ್ ಗೆಲುವಿಗಾಗಿ ಹೋರಾಡುತ್ತಿದ್ದ ಆಂಡ್ರ್ಯೂ ಬಾಲ್ಬಿರ್ನಿ ವಿಕೆಟ್ ಉರುಳಿಸಿದ ವೇಗಿ ಅರ್ಶ್‌ದೀಪ್ ಸಿಂಗ್ ಟಿ20 ಮಾದರಿಯಲ್ಲಿ 50 ವಿಕೆಟ್​ ಉರುಳಿಸಿದ ಸಾಧನೆಯನ್ನು ಮಾಡಿದರು. ಅಲ್ಲದೆ ಈ ವಿಕೆಟ್‌ನೊಂದಿಗೆ, ಅರ್ಶ್‌ದೀಪ್ ಟೀಂ ಇಂಡಿಯಾ ಪರ ಕೇವಲ 33 ನೇ ಟಿ20 ಪಂದ್ಯದಲ್ಲಿ 50 ನೇ ವಿಕೆಟ್‌ಗಳನ್ನು ಪೂರೈಸಿದರು.

ಪೃಥ್ವಿಶಂಕರ
|

Updated on: Aug 21, 2023 | 5:45 AM

ಐರ್ಲೆಂಡ್‌ ವಿರುದ್ಧದ 2ನೇ ಟಿ20 ಪಂದ್ಯವನ್ನು ಗೆಲ್ಲುವುದರೊಂದಿಗೆ ಟೀಂ ಇಂಡಿಯಾ 3 ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 186  ರನ್​ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಐರ್ಲೆಂಡ್ 152 ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ 33 ರನ್​ಗಳಿಂದ ಸೋಲೊಪ್ಪಿಕೊಂಡಿತು.

1 / 10
ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಬ್ಯಾಟಿಂಗ್​ನಲ್ಲಿ ರುತುರಾಜ್, ಸಂಜು ಸ್ಯಾಮ್ಸನ್, ರಿಂಕು ಸಿಂಗ್ ಹಾಗೂ ಶಿವಂ ದುಬೆ ಮಿಂಚಿದರೆ, ಬೌಲಿಂಗ್​ನಲ್ಲಿ ಬುಮ್ರಾ, ಪ್ರಸಿದ್ಧ್ ಕೃಷ್ಣ, ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದು ಮಿಂಚಿದರು.

2 / 10
ಇವರೊಂದಿಗೆ 51 ಎಸೆತಗಳಲ್ಲಿ 72 ರನ್ ಸಿಡಿಸಿ ಐರ್ಲೆಂಡ್ ಗೆಲುವಿಗಾಗಿ ಹೋರಾಡುತ್ತಿದ್ದ ಆಂಡ್ರ್ಯೂ ಬಾಲ್ಬಿರ್ನಿ ವಿಕೆಟ್ ಉರುಳಿಸಿದ ವೇಗಿ ಅರ್ಶ್‌ದೀಪ್ ಸಿಂಗ್ ಟಿ20 ಮಾದರಿಯಲ್ಲಿ 50 ವಿಕೆಟ್​ ಉರುಳಿಸಿದ ಸಾಧನೆಯನ್ನು ಮಾಡಿದರು.

3 / 10
ಅಲ್ಲದೆ ಈ ವಿಕೆಟ್‌ನೊಂದಿಗೆ, ಅರ್ಶ್‌ದೀಪ್ ಟೀಂ ಇಂಡಿಯಾ ಪರ ಕೇವಲ 33 ನೇ ಟಿ20 ಪಂದ್ಯದಲ್ಲಿ 50 ನೇ ವಿಕೆಟ್‌ಗಳನ್ನು ಪೂರೈಸಿದರು. ಇದರೊಂದಿಗೆ 50 ವಿಕೆಟ್‌ಗಳ ಮೈಲಿಗಲ್ಲನ್ನು ಸಾಧಿಸಿದ ಎಂಟನೇ ಭಾರತೀಯ ಬೌಲರ್ ಮತ್ತು ಕುಲ್ದೀಪ್ ಯಾದವ್ ನಂತರ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡರು.

4 / 10
ಇದಲ್ಲದೆ, ಟಿ20 ಮಾದರಿಯಲ್ಲಿ ಕಡಿಮೆ ಇನ್ನಿಂಗ್ಸ್ ಮತ್ತು ಕಡಿಮೆ ಎಸೆತಗಳಲ್ಲಿ 50 ವಿಕೆಟ್ ಪೂರೈಸಿದ ಭಾರತದ ಬೌಲರ್​ಗಳ ಪೈಕಿ ಅರ್ಶ್‌ದೀಪ್, ಯುಜ್ವೇಂದ್ರ ಚಾಹಲ್ ಅವರನ್ನು ಪಟ್ಟಿಯಲ್ಲಿ ಹಿಂದಿಕ್ಕಿದರು. ಇನ್ನು ಈ ಪಟ್ಟಿಯಲ್ಲಿರುವ ಆಟಗಾರರನ್ನು ನೋಡುವುದಾದರೆ..

5 / 10
ಕುಲ್ದೀಪ್ ಯಾದವ್- 29 ಇನ್ನಿಂಗ್ಸ್, 638 ಎಸೆತಗಳು.

6 / 10
ಅರ್ಶ್‌ದೀಪ್ ಸಿಂಗ್- 33 ಇನ್ನಿಂಗ್ಸ್, 663 ಎಸೆತಗಳು.

7 / 10
ಯುಜ್ವೇಂದ್ರ ಚಾಹಲ್- 34 ಇನ್ನಿಂಗ್ಸ್, 800 ಎಸೆತಗಳು.

8 / 10
ಜಸ್ಪ್ರೀತ್ ಬುಮ್ರಾ- 41 ಇನ್ನಿಂಗ್ಸ್, 894 ಎಸೆತಗಳು.

9 / 10
ಭುವನೇಶ್ವರ್ ಕುಮಾರ್- 50 ಇನ್ನಿಂಗ್ಸ್, 1065 ಎಸೆತಗಳು.

10 / 10
Follow us
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ

ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು

‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ

ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್

ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!

ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ

ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?

ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್

ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..

ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್