IPL 2023: ಐಪಿಎಲ್​ ವೇಗದ ರನ್​ ಸರದಾರರ ಪಟ್ಟಿಗೆ ಜೋಸ್ ಬಟ್ಲರ್ ಎಂಟ್ರಿ

IPL 2023 Kannada: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ 94 ಐಪಿಎಲ್ ಇನಿಂಗ್ಸ್​ ಮೂಲಕ 3 ಸಾವಿರ ರನ್ ಪೂರೈಸಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Apr 13, 2023 | 5:23 PM

IPL 2023: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಜೋಸ್ ಬಟ್ಲರ್ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಟಾಪ್-3 ವೇಗದ ರನ್​ ಸರದಾರರ ಪಟ್ಟಿಗೆ ಎಂಟ್ರಿ ಕೊಡುವ ಮೂಲಕ ಎಂಬುದು ವಿಶೇಷ.

1 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಬಟ್ಲರ್ 36 ಎಸೆತಗಳಲ್ಲಿ 52 ರನ್​ ಬಾರಿಸಿದ್ದರು. ಇದರೊಂದಿಗೆ ಐಪಿಎಲ್​ನಲ್ಲಿ 3000 ಸಾವಿರ ರನ್​ ಪೂರೈಸಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾದರು.

2 / 8
ಅಷ್ಟೇ ಅಲ್ಲದೆ ಐಪಿಎಲ್​ನಲ್ಲಿ ವೇಗವಾಗಿ 3 ಸಾವಿರ ರನ್ ಪೂರೈಸಿದ ಆಟಗಾರರ ಪಟ್ಟಿಯಲ್ಲೂ ಸ್ಥಾನ ಪಡೆದರು. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್​ನಲ್ಲಿ ವೇಗವಾಗಿ 3 ಸಾವಿರ ರನ್​ ಕಲೆಹಾಕಿದ ಟಾಪ್-5 ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

3 / 8
1- ಕ್ರಿಸ್ ಗೇಲ್: ಯೂನಿವರ್ಸ್ ಬಾಸ್ ಕ್ರಿಸ್ ಗೇಲ್​ ಕೇವಲ 75 ಇನಿಂಗ್ಸ್​ಗಳ ಮೂಲಕ 3000 ಸಾವಿರ ರನ್​ ಪೂರೈಸಿ ದಾಖಲೆ ಬರೆದಿದ್ದಾರೆ.

4 / 8
2- ಕೆಎಲ್ ರಾಹುಲ್: ಕನ್ನಡಿಗ ಕೆಎಲ್ ರಾಹುಲ್ ಐಪಿಎಲ್​ನಲ್ಲಿ 3 ಸಾವಿರ ರನ್​ ಪೂರೈಸಲು 80 ಇನಿಂಗ್ಸ್​ ಮಾತ್ರ ತೆಗೆದುಕೊಂಡಿದ್ದರು. ಈ ಮೂಲಕ ಅತೀ ವೇಗವಾಗಿ 3000 ರನ್​ ಕಲೆಹಾಕಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

5 / 8
3- ಜೋಸ್ ಬಟ್ಲರ್: ಸಿಎಸ್​ಕೆ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ಬಟ್ಲರ್ 85 ಐಪಿಎಲ್​ ಇನಿಂಗ್ಸ್​ಗಳ ಮೂಲಕ 3 ಸಾವಿರ ರನ್ ಕಲೆಹಾಕಿದ್ದಾರೆ.

6 / 8
4- ಡೇವಿಡ್ ವಾರ್ನರ್: 94 ಇನಿಂಗ್ಸ್​ಗಳ ಮೂಲಕ ಡೇವಿಡ್ ವಾರ್ನರ್ ಐಪಿಎಲ್​ನಲ್ಲಿ 3000 ರನ್​ ಪೂರೈಸಿದ್ದರು.

7 / 8
5- ಫಾಫ್ ಡುಪ್ಲೆಸಿಸ್: ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ 94 ಐಪಿಎಲ್ ಇನಿಂಗ್ಸ್​ ಮೂಲಕ 3 ಸಾವಿರ ರನ್ ಪೂರೈಸಿದ್ದಾರೆ.

8 / 8
Follow us