AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 Mini Auction: ಐಪಿಎಲ್ ಮಿನಿ ಹರಾಜು ಲೀಸ್ಟ್ ಔಟ್: ಯಾವ ದೇಶದಿಂದ ಎಷ್ಟು ಆಟಗಾರರು?

IPL 2023 Mini Auction: IPL 2023 ರ ಮಿನಿ ಹರಾಜಿಗಾಗಿ ಒಟ್ಟು 991 ಆಟಗಾರರು (714 ಭಾರತೀಯ ಮತ್ತು 277 ವಿದೇಶಿ ಆಟಗಾರರು) ಹೆಸರು ನೀಡಿದ್ದು, ಡಿಸೆಂಬರ್ 23 ರಂದು ಕೊಚ್ಚಿನ್​ನಲ್ಲಿ ನಡೆಯಲಿರುವ ಹರಾಜಿನಲ್ಲಿ ಇವರಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಕಾದು ನೋಡಬೇಕಿದೆ.

TV9 Web
| Edited By: |

Updated on:Dec 01, 2022 | 11:12 PM

Share
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಮಿನಿ ಹರಾಜು ಡಿಸೆಂಬರ್ 23 ರಂದು ಕೊಚ್ಚಿನ್​ನಲ್ಲಿ ನಡೆಯಲಿದೆ. ಈ ಹರಾಜಿಗಾಗಿ  ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 714 ಭಾರತೀಯ ಆಟಗಾರರಿದ್ದರೆ, 277 ವಿದೇಶಿ ಆಟಗಾರರಿದ್ದಾರೆ.

1 / 17
ವಿದೇಶಿ ಆಟಗಾರರ ಪಟ್ಟಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಆಸ್ಟ್ರೇಲಿಯಾ ಪ್ಲೇಯರ್ಸ್​ ಕಾಣಿಸಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಸೌತ್ ಆಫ್ರಿಕಾ ಇದೆ. ವಿಶೇಷ ಎಂದರೆ ಈ ಬಾರಿ ಜಿಂಬಾಬ್ವೆ, ಯುಎಇ, ನಬೀಯಾ, ಐರ್ಲೆಂಡ್ ಹಾಗೂ ಸ್ಕಾಟ್ಲೆಂಡ್ ಆಟಗಾರರು ಕೂಡ ಹೆಸರು ನೀಡಿದ್ದಾರೆ. ಹಾಗಿದ್ರೆ ಯಾವ ದೇಶದಿಂದ ಎಷ್ಟು ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ ನೋಡೋಣ...

2 / 17
1- ಆಸ್ಟ್ರೇಲಿಯಾ- 57 ಆಟಗಾರರು

1- ಆಸ್ಟ್ರೇಲಿಯಾ- 57 ಆಟಗಾರರು

3 / 17
2- ಸೌತ್ ಆಫ್ರಿಕಾ- 52 ಆಟಗಾರರು

2- ಸೌತ್ ಆಫ್ರಿಕಾ- 52 ಆಟಗಾರರು

4 / 17
3- ವೆಸ್ಟ್ ಇಂಡೀಸ್- 33 ಆಟಗಾರರು

3- ವೆಸ್ಟ್ ಇಂಡೀಸ್- 33 ಆಟಗಾರರು

5 / 17
4- ಇಂಗ್ಲೆಂಡ್- 31 ಆಟಗಾರರು

4- ಇಂಗ್ಲೆಂಡ್- 31 ಆಟಗಾರರು

6 / 17
5- ನ್ಯೂಜಿಲೆಂಡ್- 27 ಆಟಗಾರರು

5- ನ್ಯೂಜಿಲೆಂಡ್- 27 ಆಟಗಾರರು

7 / 17
6- ಶ್ರೀಲಂಕಾ- 23 ಆಟಗಾರರು

6- ಶ್ರೀಲಂಕಾ- 23 ಆಟಗಾರರು

8 / 17
7- ಅಫ್ಘಾನಿಸ್ತಾನ್- 14 ಆಟಗಾರರು

7- ಅಫ್ಘಾನಿಸ್ತಾನ್- 14 ಆಟಗಾರರು

9 / 17
8- ಐರ್ಲೆಂಡ್- 8 ಆಟಗಾರರು

8- ಐರ್ಲೆಂಡ್- 8 ಆಟಗಾರರು

10 / 17
9- ನೆದರ್​ಲ್ಯಾಂಡ್ಸ್​- 7 ಆಟಗಾರರು

9- ನೆದರ್​ಲ್ಯಾಂಡ್ಸ್​- 7 ಆಟಗಾರರು

11 / 17
10- ಬಾಂಗ್ಲಾದೇಶ್- 6 ಆಟಗಾರರು

10- ಬಾಂಗ್ಲಾದೇಶ್- 6 ಆಟಗಾರರು

12 / 17
11- ಯುಎಇ- 6 ಆಟಗಾರರು

11- ಯುಎಇ- 6 ಆಟಗಾರರು

13 / 17
12- ಜಿಂಬಾಬ್ವೆ- 6 ಆಟಗಾರರು

12- ಜಿಂಬಾಬ್ವೆ- 6 ಆಟಗಾರರು

14 / 17
13- ನಮೀಬಿಯಾ- 5 ಆಟಗಾರರು

13- ನಮೀಬಿಯಾ- 5 ಆಟಗಾರರು

15 / 17
14- ಸ್ಕಾಟ್ಲೆಂಡ್- 2 ಆಟಗಾರರು

14- ಸ್ಕಾಟ್ಲೆಂಡ್- 2 ಆಟಗಾರರು

16 / 17
ಈ ಪಟ್ಟಿಯಲ್ಲಿ 714 ಭಾರತೀಯ ಆಟಗಾರರಿದ್ದಾರೆ. ಇವರಲ್ಲಿ ಭಾರತದ ಪರ ಆಡಿದ 19 ಆಟಗಾರರು ಹಾಗೂ ರಾಷ್ಟ್ರೀಯ ತಂಡದ ಪರ ಆಡದ ಐಪಿಎಲ್​ನಲ್ಲಿ ಆಡಿದ 91 ಭಾರತೀಯರಿದ್ದಾರೆ. ಇನ್ನು ಚೊಚ್ಚಲ ಐಪಿಎಲ್ ಅವಕಾಶಕ್ಕಾಗಿ 604 ಭಾರತೀಯ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.

17 / 17

Published On - 11:08 pm, Thu, 1 December 22

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು

ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!

ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು

ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ

ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ

ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ

ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ

ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ

ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್

Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ