AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಐಪಿಎಲ್​ ಹರಾಜಿನಲ್ಲಿ ಎಷ್ಟು ಆಟಗಾರರಿಗೆ ಅವಕಾಶ?

IPL 2024 Auction: ಐಪಿಎಲ್​ನ ಒಂದು ತಂಡದಲ್ಲಿ 18 ಆಟಗಾರರು ಇರಬೇಕಿರುವುದು ಕಡ್ಡಾಯ. ಅಂದರೆ ಐಪಿಎಲ್​ನ ಯಾವುದೇ ತಂಡ ಹರಾಜಿನ ಬಳಿಕ 18 ಆಟಗಾರರಿಗಿಂತ ಕಡಿಮೆ ಪ್ಲೇಯರ್ಸ್​ನ ಹೊಂದುವಂತಿಲ್ಲ. ಆದರೆ ಇಲ್ಲಿ ಗರಿಷ್ಠ 25 ಆಟಗಾರರು ಇರಬೇಕಿರುವುದು ಕಡ್ಡಾಯವಲ್ಲ.

TV9 Web
| Updated By: ಝಾಹಿರ್ ಯೂಸುಫ್|

Updated on: Dec 02, 2023 | 11:30 PM

Share
ವರ್ಣರಂಜಿತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್ ಹದಿನೇಳರ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಬೆನ್ನಲ್ಲೇ ಮುಂಬರುವ ಐಪಿಎಲ್​ಗಾಗಿ 1166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಈ ಎಲ್ಲಾ ಆಟಗಾರರ ಹೆಸರು ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ.

1 / 7
ಏಕೆಂದರೆ ಈ ಬಾರಿ ನಡೆಯುತ್ತಿರುವುದು ಮಿನಿ ಹರಾಜು. ಐಪಿಎಲ್​ನಲ್ಲಿ ಮೂರು ವರ್ಷಕ್ಕೊಮ್ಮೆ ಮೆಗಾ ಹರಾಜು ನಡೆದರೆ, ಉಳಿದ 2 ವರ್ಷಗಳಲ್ಲಿ ಮಿನಿ ಹರಾಜನ್ನು ನಡೆಸಲಾಗುತ್ತದೆ. ಅಂದರೆ ಇಲ್ಲಿ ಪ್ರತಿ ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳಿಗಾಗಿ ಹರಾಜು ನಡೆಯಲಿದೆ.

2 / 7
ಇದಕ್ಕಾಗಿ ಸದ್ಯ ಹೆಸರು ನೋಂದಾಯಿಸಿಕೊಂಡಿರುವ 1166 ಆಟಗಾರರಿಂದ ಶಾರ್ಟ್ ಲೀಸ್ಟ್​ ಮಾಡಲಾಗುತ್ತದೆ. ಇದಾದ ಬಳಿಕ ಖಾಲಿಯಿರುವ ಸ್ಥಾನಗಳಿಗೆ ಹರಾಜು ನಡೆಯಲಿದೆ.

3 / 7
ಅದರಂತೆ ಈ ಬಾರಿ 10 ತಂಡಗಳು ಒಟ್ಟು 173 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಹೀಗಾಗಿ ಇನ್ನುಳಿದಿರುವ 77 ಆಟಗಾರರ ಸ್ಥಾನಗಳಿಗಾಗಿ ಐಪಿಎಲ್ ಬಿಡ್ಡಿಂಗ್ ನಡೆಯಲಿದೆ.

4 / 7
30 ವಿದೇಶಿ ಆಟಗಾರರು: ಪ್ರಸ್ತುತ 10 ತಂಡಗಳಲ್ಲಿ 50 ವಿದೇಶಿ ಆಟಗಾರರು ರಿಟೈನ್ ಆಗಿದ್ದಾರೆ. ಹೀಗಾಗಿ 77 ಆಟಗಾರರಲ್ಲಿ ಕೇವಲ 30 ವಿದೇಶಿ ಪ್ಲೇಯರ್ಸ್​ಗೆ ಚಾನ್ಸ್ ಸಿಗಲಿದೆ. ಹಾಗೆಯೇ 47 ಭಾರತೀಯ ಆಟಗಾರರಿಗೆ ಅವಕಾಶ ಸಿಗಬಹುದು.

5 / 7
17+8 ನಿಮಯ: ಐಪಿಎಲ್​ನ ಒಂದು ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಇದರಲ್ಲಿ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ. ಹೀಗಾಗಿ ಪ್ರತಿ ತಂಡಗಳು 17+8 ಆಟಗಾರರ ಲೆಕ್ಕಚಾರದೊಂದಿಗೆ ಬಿಡ್ಡಿಂಗ್ ನಡೆಸಲಿದೆ.

6 / 7
18 ಆಟಗಾರರು ಕಡ್ಡಾಯ: ಐಪಿಎಲ್​ನ ಒಂದು ತಂಡದಲ್ಲಿ 18 ಆಟಗಾರರು ಇರಬೇಕಿರುವುದು ಕಡ್ಡಾಯ. ಅಂದರೆ ಐಪಿಎಲ್​ನ ಯಾವುದೇ ತಂಡ ಹರಾಜಿನ ಬಳಿಕ 18 ಆಟಗಾರರಿಗಿಂತ ಕಡಿಮೆ ಪ್ಲೇಯರ್ಸ್​ನ ಹೊಂದುವಂತಿಲ್ಲ. ಆದರೆ ಇಲ್ಲಿ ಗರಿಷ್ಠ 25 ಆಟಗಾರರು ಇರಬೇಕಿರುವುದು ಕಡ್ಡಾಯವಲ್ಲ. ಅಂದರೆ 18 ಮತ್ತು 25 ರೊಳಗೆ ಎಷ್ಟು ಆಟಗಾರರನ್ನು ಬೇಕಿದ್ದರೂ ಹೊಂದಬಹುದು.

7 / 7
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ

ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​

ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ