AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಐಪಿಎಲ್​ನಲ್ಲಿ ಮೂರು ಬಣ್ಣಗಳು ಬ್ಯಾನ್..!

IPL 2024: ಐಪಿಎಲ್ ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಮತ್ತು ಸಿಎಸ್​ಕೆ ತಂಡಗಳು ಕಣಕ್ಕಿಳಿಯಲಿದೆ. ಈ ಪಂದ್ಯದೊಂದಿಗೆ IPL 2024 ಕ್ಕೆ ಚಾಲನೆ ಸಿಗಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on:Mar 19, 2024 | 1:03 PM

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2024) ಮೂರು ಬಣ್ಣಗಳು ಬ್ಯಾನ್ ಆಗಿದೆ. ಅಚ್ಚರಿ ಎನಿಸಿದರೂ ಇದು ಸತ್ಯ. ಐಪಿಎಲ್​ ಜೆರ್ಸಿಯಲ್ಲಿ ಮೂರು ಬಣ್ಣಗಳನ್ನು ಬಳಸದಂತೆ 10 ಫ್ರಾಂಚೈಸಿಗಳಿಗೆ ಬಿಸಿಸಿಐ ತಾಕೀತು ಮಾಡಿದೆ. ಹೀಗಾಗಿಯೇ ಕೆಲ ತಂಡಗಳ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿದೆ.

1 / 5
ಈ ಹಿಂದೆ ನೀವು ಕೆಲ ತಂಡಗಳ ಜೆರ್ಸಿಗಳಲ್ಲಿ ಬಿಳಿ, ಬೂದು ಮತ್ತು ಬೆಳ್ಳಿ ಬಣ್ಣಗಳನ್ನು ನೋಡಿರುತ್ತೀರಿ. ಆದರೀಗ ಈ ಮೂರು ಬಣ್ಣಗಳನ್ನು ಬಿಸಿಸಿಐ ನಿಷೇಧಿಸಿದ್ದು, ಅದರ ಬದಲು ಬೇರೆ ಬಣ್ಣಗಳನ್ನು ಬಳಸುವಂತೆ ಸೂಚಿಸಲಾಗಿದೆ.

2 / 5
ಪಂಜಾಬ್ ಕಿಂಗ್ಸ್ ತಂಡವು ತನ್ನ ಜೆರ್ಸಿಯಲ್ಲಿ ಕೆಂಪು ಬಣ್ಣದ ಜೊತೆ ಬೆಳ್ಳಿ ಅಥವಾ ಬೂದು ಬಣ್ಣಗಳನ್ನು ಬಳಸುತ್ತಿತ್ತು. ಆದರೆ ಕಳೆದೆರೆಡು ಐಪಿಎಲ್​ ಸೀಸನ್​ಗಳಿಂದ ಪಂಜಾಬ್ ಕಿಂಗ್ಸ್ ತಂಡವು ಸಂಪೂರ್ಣ ರೆಡ್ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ. ಹಾಗೆಯೇ ಗುಜರಾತ್ ಟೈಟಾನ್ಸ್ ತಂಡದ ಜೆರ್ಸಿಯಲ್ಲಿ ಕಾಣಿಸುತ್ತಿದ್ದ ಬೂದು ಬಣ್ಣ ಕೂಡ ಈಗ ಮಾಯವಾಗಿದೆ.

3 / 5
ಇದಕ್ಕೆ ಮುಖ್ಯ ಕಾರಣ ಐಪಿಎಲ್​ನಲ್ಲಿ ವೈಟ್ ಬಾಲ್​ ಬಳಸುತ್ತಿರುವುದು. ಅಂದರೆ ಬಿಳಿ ಚೆಂಡಿನ ಗೋಚರತೆಯ ಸಮಸ್ಯೆಗಳಿಗಾಗಿ ಬಿಸಿಸಿಐ ಕೆಲವು ಬಣ್ಣಗಳಾದ ಬೆಳ್ಳಿ, ಬಿಳಿ ಮತ್ತು ಬೂದು ಬಣ್ಣವನ್ನು ನಿಷೇಧಿಸಿದೆ. ಹೀಗಾಗಿಯೇ ಪಂಜಾಬ್ ಕಿಂಗ್ಸ್ ತನ್ನ ಜೆರ್ಸಿಯಲ್ಲಿ ಈಗ ಬೂದು ಅಥವಾ ಬೆಳ್ಳಿ ಬಣ್ಣಗಳನ್ನು ಬಳಸುತ್ತಿಲ್ಲ.

4 / 5
ಜೆರ್ಸಿ ಮೇಲೆ ಬಿಳಿ, ಬೂದು ಅಥವಾ ಬೆಳ್ಳಿ ಬಣ್ಣಗಳಿದ್ದರೆ ಅಂಪೈರ್​ಗೆ ಬಿಳಿ ಚೆಂಡನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಚೆಂಡು ಎಲ್ಲಿ ತಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ. ಹೀಗಾಗಿ ಬಿಸಿಸಿಐ ಮೂರು ಬಣ್ಣಗಳ ಮೇಲೆ ನಿಷೇಧ ಹೇರಿದೆ ಎಂದು ತಿಳಿದು ಬಂದಿದೆ.

5 / 5

Published On - 1:03 pm, Tue, 19 March 24

Follow us
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ

ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?

ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್

ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ

ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?

ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ

ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ

ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್

‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು

ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ