ಐಪಿಎಲ್ 17ನೇ ಸೀಸನ್ನ ಫೈನಲ್ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಇಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಈ ಮಿಲಯನ್ ಡಾಲರ್ ಟೂರ್ನಿಯ ಕಿರೀಟ ತೊಡುವ ತಂಡದ ಮೇಲೆ ಹಣದ ಮಳೆಯೇ ಹರಿಯಲಿದೆ. ಸೋತ ತಂಡಕ್ಕೂ ಜೇಬು ತುಂಬಲಿದೆ. ಹಾಗಿದ್ದರೆ, ಯಾವ ತಂಡಕ್ಕೆ ಎಷ್ಟು ಸಿಗಲಿದೆ ಎಂಬುದನ್ನು ನೋಡುವುದಾದರೆ..