IPL 2024 RCB Squad: RCB ಹೊಸ ತಂಡ ಹೀಗಿದೆ
IPL 2024 RCB Squad: ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 17 ಆಟಗಾರರನ್ನು ಉಳಿಸಿಕೊಂಡಿತ್ತು. ಇದರ ಜೊತೆಗೆ ಕ್ಯಾಮರೋನ್ ಗ್ರೀನ್ ಹಾಗೂ ಮಯಾಂಕ್ ದಗಾರ್ ಅವರನ್ನು ಟ್ರೇಡ್ ಮಾಡಿಕೊಂಡಿತ್ತು.
Updated on:Dec 19, 2023 | 9:08 PM

IPL 2024: ಐಪಿಎಲ್ ಸೀಸನ್ 17 ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ 19 ಆಟಗಾರರನ್ನು ಉಳಿಸಿಕೊಂಡಿದ್ದ ಆರ್ಸಿಬಿ ಇದೀಗ ಆಕ್ಷನ್ನಲ್ಲಿ 6 ಆಟಗಾರರನ್ನು ಖರೀದಿಸಿದೆ. ಈ ಮೂಲಕ 25 ಆಟಗಾರರ ಬಲಿಷ್ಠ ಪಡೆಯನ್ನು ರೂಪಿಸಿದೆ. ಅದರಂತೆ ಈ ಬಾರಿ ಆರ್ಸಿಬಿ ಪರ ಕಣಕ್ಕಿಳಿಯಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಫಾಫ್ ಡುಪ್ಲೆಸಿಸ್ (ಸೌತ್ ಆಫ್ರಿಕಾ)

ವಿರಾಟ್ ಕೊಹ್ಲಿ

ಗ್ಲೆನ್ ಮ್ಯಾಕ್ಸ್ವೆಲ್ (ಆಸ್ಟ್ರೇಲಿಯಾ)

ರಜತ್ ಪಾಟಿದಾರ್

ದಿನೇಶ್ ಕಾರ್ತಿಕ್

ಅನೂಜ್ ರಾವತ್

ಕ್ಯಾಮರೋನ್ ಗ್ರೀನ್ (ಆಸ್ಟ್ರೇಲಿಯಾ)

ರೀಸ್ ಟೋಪ್ಲಿ (ಇಂಗ್ಲೆಂಡ್)

ಸುಯಶ್ ಪ್ರಭುದೇಸಾಯಿ

ವಿಲ್ ಜಾಕ್ಸ್ (ಇಂಗ್ಲೆಂಡ್)

ಮಹಿಪಾಲ್ ಲೋಮ್ರರ್

ಮನೋಜ್ ಭಾಂಡಗೆ

ಹಿಮಾಂಶು ಶರ್ಮಾ

ಮೊಹಮ್ಮದ್ ಸಿರಾಜ್

ರಜನ್ ಕುಮಾರ್

ವಿಜಯಕುಮಾರ್ ವೈಶಾಕ್

ಆಕಾಶ್ದೀಪ್ ಸಿಂಗ್

ಕರ್ಣ್ ಶರ್ಮಾ

ಮಯಾಂಕ್ ದಗಾರ್

ಅಲ್ಝಾರಿ ಜೋಸೆಫ್ (ವೆಸ್ಟ್ ಇಂಡೀಸ್)- 11.50 ಕೋಟಿ ರೂ.

ಯಶ್ ದಯಾಳ್- 5 ಕೋಟಿ ರೂ.

ಟಾಮ್ ಕರನ್ (ಇಂಗ್ಲೆಂಡ್)- 1.50 ಕೋಟಿ ರೂ.

ಲಾಕಿ ಫರ್ಗುಸನ್ (ನ್ಯೂಝಿಲೆಂಡ್)- 2 ಕೋಟಿ ರೂ.

ಸ್ವಪ್ನಿಲ್ ಸಿಂಗ್ (20 ಲಕ್ಷ ರೂ.)

ಸೌರವ್ ಚೌಹಾಣ್ (20 ಲಕ್ಷ ರೂ.).
Published On - 9:03 pm, Tue, 19 December 23
