AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಯಾವ ತಂಡದಿಂದ ಯಾರು ಔಟ್: ಇಲ್ಲಿದೆ ಸಂಪೂರ್ಣ ಲಿಸ್ಟ್​

IPL 2026 Released Players List: ಇಂಡಿಯನ್ ಪ್ರೀಮಿಯರ್ ಲೀಗ್​​ನ ಮುಂದಿನ ಸೀಸನ್​ಗಾಗಿ ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯಲಿದೆ. ಈ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ಕೆಲ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದ್ದಾರೆ. ಹೀಗೆ ಹತ್ತು ತಂಡಗಳಿಂದ ಹೊರಬಿದ್ದ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ...

ಝಾಹಿರ್ ಯೂಸುಫ್
|

Updated on: Nov 15, 2025 | 5:59 PM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ರಿಟೈನ್ ಹಾಗೂ ರಿಲೀಸ್ ಆಟಗಾರರ ಪಟ್ಟಿಯನ್ನು ಸಲ್ಲಿಸಿದೆ. ಕಳೆದ ಸೀಸನ್​ನಲ್ಲಿ ಕಳಪೆ ಪ್ರದರ್ಶನ ಆಟಗಾರರನ್ನು ಎಲ್ಲಾ ಫ್ರಾಂಚೈಸಿಗಳು ಬಿಡುಗಡೆ ಮಾಡಿದ್ದು, ಅದರಂತೆ ತಂಡದಿಂದ ಹೊರಬಿದ್ದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

1 / 11
ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿದ ಆಟಗಾರರು: ಸತ್ಯನಾರಾಯಣ ರಾಜು, ರೀಸ್ ಟೋಪ್ಲಿ, ಕೆಎಲ್ ಶ್ರೀಜಿತ್, ಕರ್ಣ್ ಶರ್ಮಾ, ಬೆವನ್ ಜೇಕಬ್ಸ್, ಮುಜೀಬ್ ಉರ್ ರೆಹಮಾನ್, ಲಿಝಾದ್ ವಿಲಿಯಮ್ಸ್, ವಿಘ್ನೇಶ್ ಪುತ್ತೂರು, ಅರ್ಜುನ್ ತೆಂಡೂಲ್ಕರ್ (ಮಾರಾಟ).

2 / 11
ಸನ್​ರೈಸರ್ಸ್ ಹೈದರಾಬಾದ್ ಬಿಡುಗಡೆ ಮಾಡಿದ ಆಟಗಾರರು: ಅಭಿನವ್ ಮನೋಹರ್, ಅಥರ್ವ ಟೈಡೆ, ಸಚಿನ್ ಬೇಬಿ, ವಿಯಾನ್ ಮುಲ್ಡರ್, ಸಿಮರ್ಜೀತ್ ಸಿಂಗ್, ರಾಹುಲ್ ಚಹರ್, ಆ್ಯಡಂ ಝಂಪಾ, ಮೊಹಮ್ಮದ್ ಶಮಿ (ಮಾರಾಟ).

3 / 11
ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿದ ಆಟಗಾರರು: ಗ್ಲೆನ್ ಮ್ಯಾಕ್ಸ್‌ವೆಲ್, ಆರೋನ್ ಹಾರ್ಡಿ, ಕುಲ್ದೀಪ್ ಸೇನ್, ಪ್ರವೀಣ್ ದುಬೆ, ಜೋಶ್ ಇಂಗ್ಲಿಸ್.

4 / 11
ಲಕ್ನೋ ಸೂಪರ್ ಜೈಂಟ್ಸ್​ ಬಿಡುಗಡೆ ಮಾಡಿದ ಆಟಗಾರರು: ಆರ್ಯನ್ ಜುಯಲ್, ಡೇವಿಡ್ ಮಿಲ್ಲರ್, ಯುವರಾಜ್ ಚೌಧರಿ, ರಾಜವರ್ಧನ್ ಹಂಗರ್ಗೇಕರ್, ಆಕಾಶ್ ದೀಪ್, ರವಿ ಬಿಷ್ಣೋಯ್, ಶಮರ್ ಜೋಸೆಫ್, ಶಾರ್ದೂಲ್ ಠಾಕೂರ್ (ಮಾರಾಟ).

5 / 11
ಕೊಲ್ಕತ್ತಾ ನೈಟ್ ರೈಡರ್ಸ್​ ಬಿಡುಗಡೆ ಮಾಡಿದ ಆಟಗಾರರು: ಆ್ಯಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಅನ್ರಿಕ್ ನೋಕಿಯಾ, ಮೊಯಿನ್ ಅಲಿ, ಕ್ವಿಂಟನ್ ಡಿ ಕಾಕ್.

6 / 11
ಗುಜರಾತ್ ಟೈಟಾನ್ಸ್​ ಬಿಡುಗಡೆ ಮಾಡಿದ ಆಟಗಾರರು: ಕರೀಮ್ ಜನತ್, ಮಹಿಪಾಲ್ ಲೊಮ್ರೋರ್, ದಸುನ್ ಶಾನಕ, ಜೆರಾಲ್ಡ್ ಕೋಟ್ಝಿ, ಕುಲ್ವಂತ್ ಖೆಜ್ರೋಲಿಯಾ, ಶೆರ್ಫೆನ್ ರದರ್‌ಫೋರ್ಡ್ (ಮಾರಾಟ).

7 / 11
ಡೆಲ್ಲಿ ಕ್ಯಾಪಿಟಲ್ಸ್​ ಬಿಡುಗಡೆ ಮಾಡಿದ ಆಟಗಾರರು: ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್,ಸೆದಿಕುಲ್ಲಾ ಅಟಲ್, ಮನ್ವಂತ್ ಕುಮಾರ್, ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ, ಡೊನೊವನ್ ಫೆರೇರಾ (ಮಾರಾಟ)

8 / 11
ರಾಜಸ್ಥಾನ್ ರಾಯಲ್ಸ್ ಬಿಡುಗಡೆ ಮಾಡಿದ ಆಟಗಾರರು: ವನಿಂದು ಹಸರಂಗ, ಮಹೇಶ್ ತೀಕ್ಷಣ, ಸಂಜು ಸ್ಯಾಮ್ಸನ್ (ಮಾರಾಟ), ನಿತೀಶ್ ರಾಣಾ (ಮಾರಾಟ)

9 / 11
ಚೆನ್ನೈ ಸೂಪರ್ ಕಿಂಗ್ಸ್ ಬಿಡುಗಡೆ ಮಾಡಿದ ಆಟಗಾರರು: ರಾಹುಲ್ ತ್ರಿಪಾಠಿ, ವಂಶ್ ಬೇಡಿ, ಆಂಡ್ರೆ ಸಿದ್ದಾರ್ಥ್, ರಚಿನ್ ರವೀಂದ್ರ, ಡೆವೊನ್ ಕಾನ್ವೇ, ದೀಪಕ್ ಹೂಡಾ, ವಿಜಯ್ ಶಂಕರ್, ಶೇಕ್ ರಶೀದ್, ಕಮಲೇಶ್ ನಾಗರಕೋಟಿ, ಮತೀಶ ಪತಿರಾಣ, ರವೀಂದ್ರ ಜಡೇಜಾ (ಮಾರಾಟ), ಸ್ಯಾಮ್ ಕರನ್ (ಮಾರಾಟ).

10 / 11
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡುಗಡೆ ಮಾಡಿದ ಆಟಗಾರರು: ಸ್ವಸ್ತಿಕ್ ಚಿಕಾರ, ಮಯಾಂಕ್ ಅಗರ್ವಾಲ್, ಟಿಮ್ ಸೈಫರ್ಟ್​, ಲಿಯಾಮ್ ಲಿವಿಂಗ್‌ಸ್ಟೋನ್, ಮನೋಜ್ ಭಾಂಡಗೆ, ಲುಂಗಿ ಎನ್‌ಗಿಡಿ, ಬ್ಲೆಸ್ಸಿಂಗ್ ಮುಝರಬಾನಿ, ಮೋಹಿತ್ ರಾಠಿ.

11 / 11