AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSA T20: ಜೋಹಾನ್ಸ್​ಬರ್ಗ್​ ಸೂಪರ್ ಕಿಂಗ್ಸ್​ ತಂಡಕ್ಕೆ ಐವರು ಆಟಗಾರರು ಆಯ್ಕೆ

Johannesburg Super Kings squad: ಸಿಎಸ್​ಕೆ ತಂಡದ​ ಮಾಜಿ ಆಟಗಾರ ಸೌತ್ ಆಫ್ರಿಕಾದ ಫಾಫ್ ಡುಪ್ಲೆಸಿಸ್ ಕೂಡ ಸ್ಥಾನ ಪಡೆದಿದ್ದಾರೆ. ಅದರಂತೆ ಜೋಹಾನ್ಸ್​ಬರ್ಗ್ ತಂಡಕ್ಕೆ ಆಯ್ಕೆಯಾಗಿರುವ 5 ಆಟಗಾರರ ಪರಿಚಯ ಇಲ್ಲಿದೆ.

TV9 Web
| Edited By: |

Updated on: Aug 16, 2022 | 6:24 PM

Share
ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಜೋಹಾನ್ಸ್​ಬರ್ಗ್​ ತಂಡವನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಯು ಇದೀಗ ತಂಡಕ್ಕೆ 5 ಆಟಗಾರರನ್ನು ಆಯ್ಕೆ ಮಾಡಿದೆ. ಈ ಹೊಸ ಲೀಗ್​ನ ಹರಾಜಿಗೂ ಮುನ್ನ ಒಟ್ಟು 5 ಆಟಗಾರರನ್ನು ಆಯ್ಕೆ ಮಾಡುವ ಅವಕಾಶವಿದ್ದು, ಅದರಂತೆ ಜೋಹಾನ್ಸ್​ಬರ್ಗ್​ ಸೂಪರ್ ಕಿಂಗ್ಸ್ ಐವರನ್ನು ಫೈನಲ್ ಮಾಡಿದೆ.

1 / 8
ವಿಶೇಷ ಎಂದರೆ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪರ ಆಡುತ್ತಿರುವ ಮೊಯೀನ್ ಅಲಿ ಹಾಗೂ ಮಹೇಶ್ ತೀಕ್ಷಣ ಇಲ್ಲೂ ಕೂಡ ಆಯ್ಕೆಯಾಗಿದ್ದಾರೆ. ಹಾಗೆಯೇ ಸಿಎಸ್​ಕೆ ತಂಡದ​ ಮಾಜಿ ಆಟಗಾರ ಸೌತ್ ಆಫ್ರಿಕಾದ ಫಾಫ್ ಡುಪ್ಲೆಸಿಸ್ ಕೂಡ ಸ್ಥಾನ ಪಡೆದಿದ್ದಾರೆ. ಅದರಂತೆ ಜೋಹಾನ್ಸ್​ಬರ್ಗ್ ತಂಡಕ್ಕೆ ಆಯ್ಕೆಯಾಗಿರುವ 5 ಆಟಗಾರರ ಪರಿಚಯ ಇಲ್ಲಿದೆ...

2 / 8
ಫಾಫ್ ಡುಪ್ಲೆಸಿಸ್ (ಸೌತ್ ಆಫ್ರಿಕಾ)

ಫಾಫ್ ಡುಪ್ಲೆಸಿಸ್ (ಸೌತ್ ಆಫ್ರಿಕಾ)

3 / 8
ಗೆರಾಲ್ಡ್ ಕೊಯೆಟ್ಜಿ (ಸೌತ್ ಆಫ್ರಿಕಾ)

ಗೆರಾಲ್ಡ್ ಕೊಯೆಟ್ಜಿ (ಸೌತ್ ಆಫ್ರಿಕಾ)

4 / 8
ಮಹೇಶ್ ತೀಕ್ಷಣ (ಶ್ರೀಲಂಕಾ)

ಮಹೇಶ್ ತೀಕ್ಷಣ (ಶ್ರೀಲಂಕಾ)

5 / 8
ಮೊಯೀನ್ ಅಲಿ (ಇಂಗ್ಲೆಂಡ್)

ಮೊಯೀನ್ ಅಲಿ (ಇಂಗ್ಲೆಂಡ್)

6 / 8
ರೊಮಾರಿಯೊ ಶೆಫರ್ಡ್ (ವೆಸ್ಟ್ ಇಂಡೀಸ್)

ರೊಮಾರಿಯೊ ಶೆಫರ್ಡ್ (ವೆಸ್ಟ್ ಇಂಡೀಸ್)

7 / 8
ಸೌತ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಹರಾಜಿಗೂ ಮುನ್ನ ಪ್ರತಿ ತಂಡವು ಗರಿಷ್ಠ 5 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಆಯ್ಕೆಯ ಬಳಿಕ ಉಳಿದ ಆಟಗಾರರನ್ನು ಹರಾಜಿನ ಮೂಲಕ ಖರೀದಿಸಬೇಕಾಗುತ್ತದೆ. ಇಲ್ಲಿ ಪ್ರತಿ ತಂಡವು 10 ದಕ್ಷಿಣ ಆಫ್ರಿಕಾ ಮತ್ತು 7 ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ಪ್ಲೇಯಿಂಗ್ ಇಲೆವೆನ್​ನಲ್ಲಿ 7 ಸೌತ್ ಆಫ್ರಿಕಾದ ಆಟಗಾರರಿಗೆ ಮತ್ತು 4 ವಿದೇಶಿ ಆಟಗಾರರಿಗೆ ಅವಕಾಶ ಇರಲಿದೆ.

8 / 8
ಹಿಮಾವೃತವಾದ ಚಂಡೀಗಢದ ಸುಕ್ಮಾ ಸರೋವರದ ಸೌಂದರ್ಯ ನೋಡಿ

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು

ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ

ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು

ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ

ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್

ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು

ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ

ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ

ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು