IPL 2023: ಐಪಿಎಲ್​ನ ಅತ್ಯುತ್ತಮ ಆಡುವ ಬಳಗ ಹೆಸರಿಸಿದ ಮ್ಯಾಥ್ಯೂ ಹೇಡನ್

| Updated By: ಝಾಹಿರ್ ಯೂಸುಫ್

Updated on: May 31, 2023 | 11:23 PM

IPL 2023 Best XI: ಈ ತಂಡದಲ್ಲಿ ಆರ್​ಸಿಬಿ ತಂಡದ ಏಕೈಕ ಆಟಗಾರ ಮಾತ್ರ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಗುಜರಾತ್ ಟೈಟಾನ್ಸ್ ತಂಡದ ಐವರು ಹಾಗೂ ಸಿಎಸ್​ಕೆ ತಂಡ ಮೂವರನ್ನು ಆಯ್ಕೆ ಮಾಡಿದ್ದಾರೆ.

1 / 14
IPL 2023: ಗುಜರಾತ್ ಟೈಟಾನ್ಸ್ ತಂಡವನ್ನು ಸೋಲುಣಿಸಿ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ರಂಗೀನ್ ಟೂರ್ನಿ ಕೂಡ ಮುಕ್ತಾಯಗೊಂಡಿದೆ.

IPL 2023: ಗುಜರಾತ್ ಟೈಟಾನ್ಸ್ ತಂಡವನ್ನು ಸೋಲುಣಿಸಿ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ರಂಗೀನ್ ಟೂರ್ನಿ ಕೂಡ ಮುಕ್ತಾಯಗೊಂಡಿದೆ.

2 / 14
ಇತ್ತ ಈ ಬಾರಿಯ ಐಪಿಎಲ್​ನಲ್ಲಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ಹಿಸಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್, ಈ ಬಾರಿ ಟೂರ್ನಿಯ ಬೆಸ್ಟ್ ಆಟಗಾರರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದ್ದಾರೆ.

ಇತ್ತ ಈ ಬಾರಿಯ ಐಪಿಎಲ್​ನಲ್ಲಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ಹಿಸಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್, ಈ ಬಾರಿ ಟೂರ್ನಿಯ ಬೆಸ್ಟ್ ಆಟಗಾರರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದ್ದಾರೆ.

3 / 14
ಈ ತಂಡದಲ್ಲಿ ಆರ್​ಸಿಬಿ ತಂಡದ ಏಕೈಕ ಆಟಗಾರ ಮಾತ್ರ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಗುಜರಾತ್ ಟೈಟಾನ್ಸ್ ತಂಡದ ಐವರು ಹಾಗೂ ಸಿಎಸ್​ಕೆ ತಂಡ ಮೂವರನ್ನು ಆಯ್ಕೆ ಮಾಡಿದ್ದಾರೆ. ಹಾಗಿದ್ರೆ ಮ್ಯಾಥ್ಯೂ ಹೇಡನ್ ಅವರ ಬೆಸ್ಟ್ ಇಲೆವೆನ್​ನಲ್ಲಿ ಸ್ಥಾನ ಪಡೆದಿರುವ ಆಟಗಾರರು ಯಾರೆಲ್ಲಾ ಎಂದು ನೋಡೋಣ...

4 / 14
1. ಶುಭ್​ಮನ್ ಗಿಲ್ (GT)

1. ಶುಭ್​ಮನ್ ಗಿಲ್ (GT)

5 / 14
2. ರುತುರಾಜ್ ಗಾಯಕ್ವಾಡ್ (CSK)

2. ರುತುರಾಜ್ ಗಾಯಕ್ವಾಡ್ (CSK)

6 / 14
3. ಫಾಫ್ ಡುಪ್ಲೆಸಿಸ್ (RCB)

3. ಫಾಫ್ ಡುಪ್ಲೆಸಿಸ್ (RCB)

7 / 14
4. ಸೂರ್ಯಕುಮಾರ್ ಯಾದವ್ (MI)

4. ಸೂರ್ಯಕುಮಾರ್ ಯಾದವ್ (MI)

8 / 14
5. ಕ್ಯಾಮರೋನ್ ಗ್ರೀನ್ (MI)

5. ಕ್ಯಾಮರೋನ್ ಗ್ರೀನ್ (MI)

9 / 14
6. ರವೀಂದ್ರ ಜಡೇಜಾ (CSK)

6. ರವೀಂದ್ರ ಜಡೇಜಾ (CSK)

10 / 14
7. ಎಂಎಸ್ ಧೋನಿ (CSK)

7. ಎಂಎಸ್ ಧೋನಿ (CSK)

11 / 14
8. ರಶೀದ್ ಖಾನ್ (GT)

8. ರಶೀದ್ ಖಾನ್ (GT)

12 / 14
9. ನೂರ್ ಅಹ್ಮದ್ (GT)

9. ನೂರ್ ಅಹ್ಮದ್ (GT)

13 / 14
10. ಮೊಹಮ್ಮದ್ ಶಮಿ (GT)

10. ಮೊಹಮ್ಮದ್ ಶಮಿ (GT)

14 / 14
11. ಮೋಹಿತ್ ಶರ್ಮಾ (GT)

11. ಮೋಹಿತ್ ಶರ್ಮಾ (GT)