MLC 2023: ಮೇಜರ್ ಲೀಗ್ ಟೂರ್ನಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಂಡ ಪ್ರಕಟ

MLC 2023: ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯು ಜುಲೈ 13 ರಿಂದ ಶುರುವಾಗಲಿದ್ದು, ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಸೆಣಸಲಿದೆ. ವಿಶೇಷ ಎಂದರೆ ಈ ಆರು ತಂಡಗಳಲ್ಲಿ 4 ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳು ಖರೀದಿಸಿರುವುದು ವಿಶೇಷ.

TV9 Web
| Updated By: ಝಾಹಿರ್ ಯೂಸುಫ್

Updated on: Jun 18, 2023 | 4:09 PM

MLC 2023: ಅಮೆರಿಕದಲ್ಲಿ ನಡೆಯಲಿರುವ ಹೊಸ ಟಿ20 ಲೀಗ್​ "ಮೇಜರ್ ಲೀಗ್​ ಕ್ರಿಕೆಟ್" ಟೂರ್ನಿಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು MI ನ್ಯೂಯಾರ್ಕ್​ ತಂಡವನ್ನು ಪ್ರಕಟಿಸಿದೆ.

1 / 13
ವಿಶೇಷ ಎಂದರೆ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಬಹುತೇಕ ಆಟಗಾರರನ್ನೇ ಎಂಐ ನ್ಯೂಯಾರ್ಕ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ MI ನ್ಯೂಯಾರ್ಕ್ ತಂಡಕ್ಕೆ ಆಯ್ಕೆಯಾದ ವಿದೇಶಿ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

2 / 13
ಜೇಸನ್ ಬೆಹ್ರೆಂಡಾರ್ಫ್: ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಜೇಸನ್ ಬೆಹ್ರೆಂಡಾರ್ಫ್ MI ನ್ಯೂಯಾರ್ಕ್ ಪರ ಕಣಕ್ಕಿಳಿಯಲಿದ್ದಾರೆ.

3 / 13
ಡೆವಾಲ್ಡ್ ಬ್ರೆವಿಸ್: ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ ಸೌತ್ ಆಫ್ರಿಕಾ ಡೆವಾಲ್ಡ್ ಬ್ರೆವಿಸ್ ಕೂಡ ಎಂಐ ನ್ಯೂಯಾರ್ಕ್​ ಪರ ಆಡಲಿದ್ದಾರೆ.

4 / 13
ಟಿಮ್ ಡೇವಿಡ್: ಮುಂಬೈ ಇಂಡಿಯನ್ಸ್ ತಂಡದ ಹೊಡಿಬಡಿ ದಾಂಡಿಗ ಟಿಮ್ ಡೇವಿಡ್ ಕೂಡ ಎಂಐ ನ್ಯೂಯಾರ್ಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

5 / 13
ರಶೀದ್ ಖಾನ್: ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಎಂಐ ಕೇಪ್​ಟೌನ್ ತಂಡದ ಆಟಗಾರನಾಗಿರುವ ರಶೀದ್ ಖಾನ್, ಇದೀಗ ಎಂಐ ನ್ಯೂಯಾರ್ಕ್ ಪರ ಕಣಕ್ಕಿಳಿಯಲಿದ್ದಾರೆ.

6 / 13
ನಿಕೋಲಸ್ ಪೂರನ್: ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ನಿಕೋಲಸ್ ಪೂರನ್ ಈ ಬಾರಿ ಎಂಐ ನ್ಯೂಯಾರ್ಕ್ ಪರ ಆಡಲಿರುವುದು ವಿಶೇಷ.

7 / 13
ಕಗಿಸೊ ರಬಾಡ: ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಎಂಐ ಕೇಪ್​ಟೌನ್ ಪರ ಆಡಿರುವ ಕಗಿಸೊ ರಬಾಡ ಅವರನ್ನು ಎಂಐ ನ್ಯೂಯಾರ್ಕ್ ತಂಡಕ್ಕೂ ಆಯ್ಕೆ ಮಾಡಲಾಗಿದೆ.

8 / 13
ಡೇವಿಡ್ ವೀಸ: ಐಪಿಎಲ್​ನಲ್ಲಿ ಕೆಕೆಆರ್ ಪರ ಕಣಕ್ಕಿಳಿದಿರುವ ನಮೀಬಿಯಾ ತಂಡದ ಹಿರಿಯ ಆಟಗಾರ ಡೇವಿಡ್ ವೀಸ ಅವರು ಕೂಡ ಎಂಐ ನ್ಯೂಯಾರ್ಕ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

9 / 13
ಕೀರನ್ ಪೊಲಾರ್ಡ್​: ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್ ಇದೀಗ ಎಂಐ ನ್ಯೂಯಾರ್ಕ್​ ಪರ ಆಟಗಾರನಾಗಿ ಕಣಕ್ಕಿಳಿಯುತ್ತಿರುವುದು ವಿಶೇಷ.

10 / 13
ಎಂಐ ನ್ಯೂಯಾರ್ಕ್​ ತಂಡದ ದೇಶೀಯ (ಯುಎಸ್​ಎ) ಆಟಗಾರರು: ಎಹ್ಸಾನ್ ಆದಿಲ್, ಹಮ್ಮದ್ ಅಜಮ್, ಸಾಯಿದೀಪ್ ಗಣೇಶ್, ಶಯಾನ್ ಜಹಾಂಗೀರ್, ನೋಥುಶ್ ಕೆಂಜಿಗೆ, ಸರ್ಬ್ಜೀತ್ ಲಡ್ಡಾ, ಮೊನಾಂಕ್ ಪಟೇಲ್, ಕೈಲ್ ಫಿಲಿಪ್, ಸ್ಟೀವನ್ ಟೇಲರ್.

11 / 13
ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯು ಜುಲೈ 13 ರಿಂದ ಶುರುವಾಗಲಿದ್ದು, ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಸೆಣಸಲಿದೆ. ವಿಶೇಷ ಎಂದರೆ ಈ ಆರು ತಂಡಗಳಲ್ಲಿ 4 ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳು ಖರೀದಿಸಿರುವುದು ವಿಶೇಷ.

12 / 13
ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ (ಟೆಕ್ಸಾಸ್ ಸೂಪರ್ ಕಿಂಗ್ಸ್), ಮುಂಬೈ ಇಂಡಿಯನ್ಸ್ (MI ನ್ಯೂಯಾರ್ಕ್), ಕೋಲ್ಕತ್ತಾ ನೈಟ್ ರೈಡರ್ಸ್ (ಲಾಸ್ ಏಂಜಲೀಸ್ ನೈಟ್ ರೈಡರ್ಸ್), ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಸಿಯಾಟಲ್ ಓರ್ಕಾಸ್) ಫ್ರಾಂಚೈಸಿಗಳ 4 ತಂಡಗಳು ಹೊಸ ಲೀಗ್​ನಲ್ಲಿ ಕಣಕ್ಕಿಳಿಯಲಿದೆ.

13 / 13
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ