T20 Records: ಟಿ20 ರನ್ ಸರದಾರರ ಪಟ್ಟಿಗೆ ಜೋಸ್ ಬಟ್ಲರ್ ಎಂಟ್ರಿ

Most T20 Runs Record: ಡರ್ಬಿಶೈರ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಲಂಕಾಶೈರ್ ಪರ ಕಣಕ್ಕಿಳಿದ ಬಟ್ಲರ್ ಕೇವಲ 39 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ ಒಟ್ಟು 89 ರನ್ ಬಾರಿಸಿದರು.

TV9 Web
| Updated By: ಝಾಹಿರ್ ಯೂಸುಫ್

Updated on: Jun 24, 2023 | 8:59 PM

ಲಂಡನ್​ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್​ ಟೂರ್ನಿಯಲ್ಲಿ ಅರ್ಧಶತಕ​ ಬಾರಿಸುವ ಮೂಲಕ ಜೋಸ್ ಬಟ್ಲರ್ ಟಿ20 ಕ್ರಿಕೆಟ್​ನಲ್ಲಿ 10 ಸಾವಿರ ರನ್ ಪೂರೈಸಿದ್ದಾರೆ.

1 / 12
ಡರ್ಬಿಶೈರ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಲಂಕಾಶೈರ್ ಪರ ಕಣಕ್ಕಿಳಿದ ಬಟ್ಲರ್ ಕೇವಲ 39 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ ಒಟ್ಟು 89 ರನ್ ಬಾರಿಸಿದರು. ಇದರೊಂದಿಗೆ ಒಟ್ಟಾರೆ ಟಿ20 ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಕಲೆಹಾಕಿದ ವಿಶ್ವದ 9ನೇ ಬ್ಯಾಟರ್​ ಎನಿಸಿಕೊಂಡರು.

2 / 12
ಇದಕ್ಕೂ ಮುನ್ನ ಈ ಸಾಧನೆ ಮಾಡಿದ ಬ್ಯಾಟರ್​ಗಳ ಪಟ್ಟಿ ಈ ಕೆಳಗಿನಂತಿದೆ...

3 / 12
1- ಕ್ರಿಸ್ ಗೇಲ್: ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ವಿಶ್ವ ದಾಖಲೆ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್ ಅಲ್ಲದೆ ಐಪಿಎಲ್​, ಸಿಪಿಎಲ್, ಬಿಪಿಎಲ್​ ಸೇರಿದಂತೆ ಹಲವು ಟಿ20 ಲೀಗ್​ನಲ್ಲಿ ಬ್ಯಾಟ್ ಬೀಸಿರುವ ಗೇಲ್ 455 ಇನಿಂಗ್ಸ್​ಗಳಲ್ಲಿ ಒಟ್ಟು 14562 ರನ್​ ಕಲೆಹಾಕಿದ್ದಾರೆ.

4 / 12
2- ಶೊಯೇಬ್ ಮಲಿಕ್: ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವುದು ಪಾಕಿಸ್ತಾನದ ಶೊಯೇಬ್ ಮಲಿಕ್. ಪಾಕ್ ಪರ ಅಲ್ಲದೆ, ಐಪಿಎಲ್, ಬಿಪಿಎಲ್, ಸಿಪಿಎಲ್​ ಸೇರಿದಂತೆ ಹಲವು ಲೀಗ್​ನಲ್ಲಿ 474 ಇನಿಂಗ್ಸ್ ಆಡಿರುವ ಮಲಿಕ್ ಒಟ್ಟು 12528 ರನ್​ ಕಲೆಹಾಕಿದ್ದಾರೆ.

5 / 12
3- ಕೀರನ್ ಪೊಲಾರ್ಡ್​: ಐಪಿಎಲ್, ಸಿಪಿಎಲ್​, ಬಿಪಿಎಲ್​ ಸೇರಿದಂತೆ ವಿಶ್ವದ ಪ್ರಮುಖ ಟಿ20 ಟೂರ್ನಿಗಳಲ್ಲಿ ಕಾಣಿಸಿಕೊಂಡಿರುವ ವೆಸ್ಟ್ ಇಂಡೀಸ್​ನ ಕೀರನ್ ಪೊಲಾರ್ಡ್​ 555 ಇನಿಂಗ್ಸ್​ಗಳಿಂದ 12175 ರನ್​ಗಳಿಸಿದ್ದಾರೆ.

6 / 12
4- ವಿರಾಟ್ ಕೊಹ್ಲಿ: ಟೀಮ್ ಇಂಡಿಯಾ, ದೆಹಲಿ ಹಾಗೂ ಆರ್​ಸಿಬಿ ಪರ 367 ಟಿ20 ಇನಿಂಗ್ಸ್​ ಆಡಿರುವ ವಿರಾಟ್ ಕೊಹ್ಲಿ ಒಟ್ಟು 11965 ರನ್​ ಕಲೆಹಾಕಿದ್ದಾರೆ.

7 / 12
5- ಡೇವಿಡ್ ವಾರ್ನರ್: ಆಸ್ಟ್ರೇಲಿಯಾ ಪರ ಅಲ್ಲದೆ, ಐಪಿಎಲ್​, ಬಿಬಿಎಲ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಬ್ಯಾಟ್ ಬೀಸಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 355 ಇನಿಂಗ್ಸ್​ಗಳಿಂದ ಒಟ್ಟು 11695 ರನ್​ಗಳಿಸಿದ್ದಾರೆ.

8 / 12
6- ಆರೋನ್ ಫಿಂಚ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರೋನ್ ಫಿಂಚ್ ಐಪಿಎಲ್ ಹಾಗೂ ಬಿಬಿಎಲ್​ನಲ್ಲೂ ಕಾಣಿಸಿಕೊಂಡಿದ್ದರು. ಈ ಮೂಲಕ 376 ಇನಿಂಗ್ಸ್​ಗಳಿಂದ ಒಟ್ಟು 11392 ರನ್​ ಕಲೆಹಾಕಿದ್ದಾರೆ.

9 / 12
7- ಅಲೆಕ್ಸ್ ಹೇಲ್ಸ್: ಐಪಿಎಲ್, ಟಿ20 ಬ್ಲಾಸ್ಟ್​ ಸೇರಿದಂತೆ ಒಟ್ಟು 398 ಇನಿಂಗ್ಸ್ ಆಡಿರುವ ಇಂಗ್ಲೆಂಡ್​ನ ಅಲೆಕ್ಸ್ ಹೇಲ್ಸ್​ ಒಟ್ಟು 11214 ರನ್​ಗಳಿಸಿದ್ದಾರೆ.

10 / 12
8- ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತ, ಭಾರತ ಎ ಹಾಗೂ ಐಪಿಎಲ್​ ತಂಡಗಳ ಪರ ಒಟ್ಟು 410 ಇನಿಂಗ್ಸ್ ಆಡಿದ್ದು, ಈ ವೇಳೆ 11035 ರನ್​ ಕಲೆಹಾಕಿದ್ದಾರೆ.

11 / 12
9- ಜೋಸ್ ಬಟ್ಲರ್: ಇಂಗ್ಲೆಂಡ್​ ಪರ ಅಲ್ಲದೆ ಜೋಸ್ ಬಟ್ಲರ್ ಐಪಿಎಲ್, ಟಿ20 ಬ್ಲಾಸ್ಟ್, ಇಂಗ್ಲೆಂಡ್​ ಸೇರಿದಂತೆ ಹಲವು ಟೂರ್ನಿಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಮೂಲಕ 350 ಇನಿಂಗ್ಸ್​ಗಳಿಂದ ಒಟ್ಟು 10080 ರನ್​ಗಳಿಸಿದ್ದಾರೆ.

12 / 12
Follow us
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ

ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ

ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ