AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: 27 ಎಸೆತ, 6 ಸಿಕ್ಸ್​, 2 ಫೋರ್: ಐಪಿಎಲ್​ನಲ್ಲಿ ಡೇಂಜರಸ್​ ಧೋನಿಯ ಆರ್ಭಟ

IPL 2023 Kannada: ವಿಶೇಷ ಎಂದರೆ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಧೋನಿ 214.81 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Apr 13, 2023 | 11:08 PM

IPL 2023: ಈ ಬಾರಿಯ ಐಪಿಎಲ್​ ಮೂಲಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ ಬದುಕಿಗೆ ವಿದಾಯ ಹೇಳಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ವಯಸ್ಸು. 41 ವರ್ಷದ ಧೋನಿಗೆ ಇದು ಕೊನೆಯ ಐಪಿಎಲ್​​. ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಧೋನಿ ಕುರಿತಾದ ಸದ್ದು ಮಾಡಿದ ಸುದ್ದಿಗಳಿವು.

1 / 6
ಆದರೆ ಇದೀಗ 41 ವರ್ಷದ ಧೋನಿಯ ಅಬ್ಬರ ನೋಡುತ್ತಿದ್ದರೆ ಅವರು ಐಪಿಎಲ್​ಗೆ ವಿದಾಯ ಹೇಳುವುದು ಅನುಮಾನ. ಏಕೆಂದರೆ ಯುವಕರೇ ನಾಚುವಂತೆ ಮೈದಾನದಲ್ಲಿ ಎಂಎಸ್​ಡಿ ಅಬ್ಬರಿಸುತ್ತಿದ್ದಾರೆ. ಸಿಕ್ಸ್​-ಫೋರ್​ಗಳ ಮೂಲಕ ಹಳೆಯ ಖದರ್ ತೋರಿಸಲಾರಂಭಿಸಿದ್ದಾರೆ.

2 / 6
ಇದಕ್ಕೆ ಸಾಕ್ಷಿಯೇ ಈ ಬಾರಿಯ ಐಪಿಎಲ್​ನಲ್ಲಿ ಧೋನಿಯ ಸ್ಟ್ರೈಕ್ ರೇಟ್. ಇದುವರೆಗೆ 3 ಇನಿಂಗ್ಸ್ ಆಡಿರುವ ಧೋನಿ 27 ಎಸೆತಗಳನ್ನು ಎದುರಿಸಿದ 58 ರನ್​ ಚಚ್ಚಿದ್ದಾರೆ. ಈ ವೇಳೆ ಧೋನಿಯ ಬ್ಯಾಟ್​ನಿಂದ​ ಸಿಡಿದಿರುವುದು ಬರೋಬ್ಬರಿ 6 ಭರ್ಜರಿ ಸಿಕ್ಸರ್​ಗಳು ಹಾಗೂ 2 ಫೋರ್​ಗಳು.

3 / 6
ಡೆತ್ ಓವರ್​ಗಳ ವೇಳೆ ಕಣಕ್ಕಿಳಿಯುತ್ತಿರುವ ಧೋನಿ 214.81 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸುವ ಮೂಲಕ ಎದುರಾಳಿ ಬೌಲರ್​ಗಳಿಗೆ ನಡುಕ ಹುಟ್ಟಿಸುತ್ತಿದ್ದಾರೆ. ಕಳೆದ ಕೆಲ ಸೀಸನ್​ಗಳಿಂದ ಮರೆಯಾಗಿದ್ದ ಧೊನಿಯ ಸಿಡಿಲಬ್ಬರ ಈ ಬಾರಿ ಆರಂಭದಲ್ಲೇ ಕಾಣಿಸಿಕೊಂಡಿದೆ.

4 / 6
ವಿಶೇಷ ಎಂದರೆ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಧೋನಿ 214.81 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಈ ಹಿಂದೆ 2013 ರಲ್ಲಿ ಧೋನಿ ಬ್ಯಾಟ್​ನಿಂದ ಇಂತಹದೊಂದು ಸ್ಪೋಟಕ ಆಟ ಮೂಡಿಬಂದಿತ್ತು.

5 / 6
2013 ರಲ್ಲಿ 162.89 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದ ಧೋನಿ 461 ರನ್​ ಕಲೆಹಾಕಿದ್ದರು. ಇದೀಗ 200 ಕ್ಕೂ ಅಧಿಕ ಸ್ಟ್ರೈಕ್ ರೇಟ್​ ಮೂಲಕ ಐಪಿಎಲ್​ 2023 ರಲ್ಲಿ ಮಹೇಂದ್ರ ಸಿಂಗ್ ಧೋನಿ ಸಂಚಲನ ಸೃಷ್ಟಿಸಿದ್ದಾರೆ. ಅದರಲ್ಲೂ 41 ರ ಹರೆಯದಲ್ಲೂ ಯುವಕರೇ ನಾಚುವಂತೆ ಸಿಕ್ಸ್​ ಸಿಡಿಸುವ ಮೂಲಕ ಅಬ್ಬರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ 27 ಎಸೆತಗಳಲ್ಲಿ ಅವರ ಬ್ಯಾಟ್​ನಿಂದ ಮೂಡಿಬಂದಿರುವ 6 ಭರ್ಜರಿ ಸಿಕ್ಸ್​ಗಳು.

6 / 6
Follow us
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು

ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ

ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್

ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ

ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ

ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ

ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ

ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ

‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’

Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ