ಗೆದ್ದೇ ಗೆಲ್ತೀವಿ ಅನ್ನೋ ನಂಬಿಕೆಯಲ್ಲಿ ಟ್ವೀಟ್ ಮಾಡಿದ ಪಾಕ್ ನಟಿ: ಈಗ ಫುಲ್ ಟ್ರೋಲ್

Sehar Shinwari: 18 ಎಸೆತಗಳಲ್ಲಿ 48 ರನ್​ಗಳಿಸುವುದು ಕಷ್ಟಸಾಧ್ಯ ಎಂದೇ ಭಾವಿಸಿದ್ದ ಪಾಕ್ ಕ್ರಿಕೆಟ್​ ಪ್ರೇಮಿಗಳು ವಿರಾಟ್ ಕೊಹ್ಲಿ ಆಘಾತ ನೀಡಿದ್ದರು. ಈ ಮೂಲಕ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟರು.

TV9 Web
| Updated By: ಝಾಹಿರ್ ಯೂಸುಫ್

Updated on: Oct 25, 2022 | 3:54 PM

ಭಾರತ-ಪಾಕಿಸ್ತಾನ್ ನಡುವಣ ರಣರೋಚಕ ಪಂದ್ಯದಲ್ಲಿ ಟೀಮ್ ಇಂಡಿಯಾ ಅಂತಿಮ ಎಸೆತದಲ್ಲಿ ಗೆಲುವು ದಾಖಲಿಸಿತು. ವಿಶೇಷ ಎಂದರೆ 17 ಓವರ್​ ತನಕ ಈ ಪಂದ್ಯವು ಪಾಕ್ ಪರವಿತ್ತು. ಆದರೆ 18ನೇ ಓವರ್​ನಲ್ಲಿ ಅಬ್ಬರಿಸಲಾರಂಭಿಸಿದ ವಿರಾಟ್ ಕೊಹ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು.

1 / 7
ಆದರೆ 18 ಎಸೆತಗಳಲ್ಲಿ 48 ರನ್​ಗಳಿಸುವುದು ಕಷ್ಟಸಾಧ್ಯ ಎಂದೇ ಭಾವಿಸಿದ್ದ ಪಾಕ್ ಕ್ರಿಕೆಟ್​ ಪ್ರೇಮಿಗಳು ವಿರಾಟ್ ಕೊಹ್ಲಿ ಆಘಾತ ನೀಡಿದ್ದರು. ಈ ಮೂಲಕ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟರು.

2 / 7
ಅತ್ತ ಪಾಕಿಸ್ತಾನ್ ತಂಡವು ಈ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತೆ ಎಂಬ ಭರವಸೆಯಲ್ಲಿ ಪಾಕ್ ನಟಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಚಾಲೆಂಜ್ ಕೂಡ ಹಾಕಿದ್ದರು. ಇದೀಗ ಅದನ್ನೇ ಇಟ್ಟುಕೊಂಡು ಟ್ರೋಲ್ ಪೇಜ್​ಗಳು ನಟಿಯನ್ನು ಕಾಲೆಳೆಯುತ್ತಿದ್ದಾರೆ.

3 / 7
ಅಕ್ಟೋಬರ್ 23 ರಂದು ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿದರೆ, ನನ್ನ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುತ್ತೇನೆ. ಮತ್ತೆ ಯಾವತ್ತೂ ಟ್ವಿಟರ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಪಾಕ್ ನಟಿ ಸೆಹರ್ ಶಿನ್ವಾರಿ ಬರೆದುಕೊಂಡಿದ್ದರು.

4 / 7
ಆದರೆ ಮೆಲ್ಬೋರ್ನ್​ನಲ್ಲಿ ಭಾನುವಾರ ಭಾರತ ತಂಡವು 4 ವಿಕೆಟ್​ಗಳಿಂದ ಪಾಕಿಸ್ತಾನ್ ತಂಡವನ್ನು ಸೋಲಿಸಿತ್ತು. ಈ ವೇಳೆ ಗುಡ್ ಬೈ ಟ್ವಿಟರ್ ಎನ್ನುವ ಮೂಲಕ ಸೆಹರ್ ಶಿನ್ವಾರಿ ಕಾಣಿಸಿಕೊಂಡಿದ್ದರು.

5 / 7
ಆದರೆ ಆ ಬಳಿಕ ಕೂಡ ನಟಿ ಟ್ವಿಟರ್​ನಲ್ಲಿ ಕೆಲ ಪೋಸ್ಟ್​ಗಳನ್ನು ಹಂಚಿಕೊಂಡಿದ್ದರು. ಇತ್ತ ಇದನ್ನೇ ಕಾಯುತ್ತಿದ್ದ ಟ್ರೋಲ್ ಪೇಜ್​ಗಳು ನಟಿಯನ್ನು ಕಿಚಾಯಿಸಲಾರಂಭಿಸಿದ್ದಾರೆ.

6 / 7
ಗೆಲ್ತೀವಿ ಅನ್ನೋ ಅತಿಯಾದ ಆತ್ಮವಿಶ್ವಾಸದಲ್ಲಿ ಮಾಡಿದ ಟ್ವೀಟ್​ಗಳು ಇದೀಗ ಉಲ್ಟಾ ಹೊಡೆದು ಇದೀಗ ಸೆಹರ್ ಶಿನ್ವಾರಿ ಪೇಚಿಗೆ ಸಿಲುಕಿದ್ದಾರೆ.

7 / 7
Follow us
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ

ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?