ENG vs PAK: 1524 ದಿನಗಳ ನಂತರ ಅತಿ ವೇಗದ ಟೆಸ್ಟ್ ಶತಕ ಸಿಡಿಸಿದ ಪಾಕ್ ನಾಯಕ

Shan Masood: ಮುಲ್ತಾನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶಾನ್ ಮಸೂದ್ ಗಳಿಸಿದ ಶತಕದ ವಿಶೇಷವೆಂದರೆ ಅವರ ಸ್ಟ್ರೈಕ್ ರೇಟ್. ಮುಲ್ತಾನ್‌ನಲ್ಲಿ ನಾಯಕತ್ವದ ಇನ್ನಿಂಗ್ಸ್ ಆಡಿದ ಶಾನ್ ಮಸೂದ್ ಕೇವಲ 102 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಅಂತಿಮವಾಗಿ ಅವರ ಇನ್ನಿಂಗ್ಸ್ 151 ರನ್​ಗಳಿಗೆ ಅಂತ್ಯಗೊಂಡಿತು.

ಪೃಥ್ವಿಶಂಕರ
|

Updated on:Oct 07, 2024 | 7:08 PM

ಪ್ರಸ್ತುತ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವೆ ಮುಲ್ತಾನ್​ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಲಭಿಸಿದೆ. ದಿನದಾಟದಂತ್ಯಕ್ಕೆ ಪಾಕ್ ತಂಡ 4 ವಿಕೆಟ್ ಕಳೆದುಕೊಂಡು 328 ರನ್ ಕಲೆಹಾಕಿದೆ. ಇದರಲ್ಲಿ ಇಬ್ಬರ ಶತಕದ ಇನ್ನಿಂಗ್ಸ್ ಕೂಡ ಸೇರಿದೆ.

1 / 6
ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 4 ರನ್​ಗಳಿಗೆ ಆರಂಭಿಕ ಸೈಮ್ ಅಯೂಬ್ ಪೆವಿಲಿಯನ್ ಸೇರಿಕೊಂಡರು ಆದರೆ ಆ ಬಳಿಕ ಜೊತೆಯಾದ ಅಬ್ದುಲ್ಲಾ ಶಫೀಕ್ ಹಾಗೂ ನಾಯಕ ಶಾನ್ ಮಸೂದ್ ದ್ವಿಶತಕದ ಜೊತೆಯಾಟ ನಡೆಸಿದರು. ಅಲ್ಲದೆ ಇಬ್ಬರು ಸಹ ವೈಯಕ್ತಿಕ ಶತಕ ಸಿಡಿಸಿ ಮಿಂಚಿದರು.

2 / 6
ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕದ ಬರ ಎದುರಿಸುತ್ತಿದ್ದ ನಾಯಕ ಶಾನ್ ಮಸೂದ್ ಕೊನೆಗೂ ಶತಕ ಸಿಡಿಸಿ ಮಿಂಚಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮುಲ್ತಾನ್ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ಅವರು ತಮ್ಮ ಕಾಯುವಿಕೆಯನ್ನು ಅಂತ್ಯಗೊಳಿಸಿದರು. ಶಾನ್ ಮಸೂದ್ ಕೊನೆಯ ಬಾರಿಗೆ 2020ರಲ್ಲಿ ಇದೇ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದರು.

3 / 6
ಇದೀಗ ಅದೇ ಇಂಗ್ಲೆಂಡ್ ತಂಡದ ವಿರುದ್ಧವೇ ಮಸೂದ್ ತಮ್ಮ ಕಾಯುವಿಕೆಯನ್ನು ಕೊನೆಗೊಳಿಸಿದ್ದಾರೆ. ಬರೋಬ್ಬರಿ 1524 ದಿನಗಳ ನಂತರ ಟೆಸ್ಟ್‌ನಲ್ಲಿ ಶಾನ್ ಮಸೂದ್ ಗಳಿಸಿದ ಶತಕ ಇಂಗ್ಲೆಂಡ್ ವಿರುದ್ಧ ಅವರ ಎರಡನೇ ಶತಕ ಮತ್ತು ಅವರ ಟೆಸ್ಟ್ ವೃತ್ತಿಜೀವನದ 5 ನೇ ಶತಕವಾಗಿದೆ.

4 / 6
ಮುಲ್ತಾನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶಾನ್ ಮಸೂದ್ ಗಳಿಸಿದ ಶತಕದ ವಿಶೇಷವೆಂದರೆ ಅವರ ಸ್ಟ್ರೈಕ್ ರೇಟ್. ಮುಲ್ತಾನ್‌ನಲ್ಲಿ ನಾಯಕತ್ವದ ಇನ್ನಿಂಗ್ಸ್ ಆಡಿದ ಶಾನ್ ಮಸೂದ್ ಕೇವಲ 102 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಇದರೊಂದಿಗೆ 10 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಒಬ್ಬರು ಅತಿ ವೇಗದ ಶತಕ ಸಿಡಿಸಿದ ಸಾಧನೆಯನ್ನು ಮಸೂದ್ ಮಾಡಿದರು.

5 / 6
ಶಾನ್ ಮಸೂದ್ ಇಂಗ್ಲೆಂಡ್ ವಿರುದ್ಧ ಎರಡನೇ ಬಾರಿ ಶತಕ ಸಿಡಿಸಿದ್ದಾರೆ. ಆದರೆ, ತನ್ನದೇ ದೇಶದಲ್ಲಿ ಇಂಗ್ಲೆಂಡ್ ವಿರುದ್ಧ ಶತಕದ ಸ್ಕ್ರಿಪ್ಟ್ ಬರೆದಿರುವುದು ಇದೇ ಮೊದಲು. 2020 ರಲ್ಲಿ, ಅವರು ಮ್ಯಾಂಚೆಸ್ಟರ್‌ನಲ್ಲಿ ಆಡಿದ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 156 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು. ಇದೀಗ ಮುಲ್ತಾನ್ ಟೆಸ್ಟ್‌ನಲ್ಲಿ ಶಾನ್ ಮಸೂದ್ ಇಂಗ್ಲೆಂಡ್ ವಿರುದ್ಧ 102 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 10 ಬೌಂಡರಿಗಳ ಸಹಾಯದಿಂದ ಶತಕ ದಾಖಲಿಸಿದರು.

6 / 6

Published On - 7:07 pm, Mon, 7 October 24

Follow us
ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ

ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ

ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ

ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್

ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ

ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ

ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್

ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್

ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ

Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ