World Cup Schedule 2023: ಭಾರತದಲ್ಲಿ ಕ್ರಿಕೆಟ್ ಆಡಲು ಪಾಕ್ ಒಪ್ಪಿಗೆ: ಇಂದು ಐಸಿಸಿ ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಎಷ್ಟು ಗಂಟೆಗೆ?
IND vs PAK, CWC 23: ಐಸಿಸಿ ಮತ್ತು ಬಿಸಿಸಿಐ ಮುಂಬೈನಲ್ಲಿ ಇಂದು ನಡೆಯುವ ಸಮಾರಂಭದಲ್ಲಿ ವಿಶ್ವಕಪ್ 2023 ವೇಳಾಪಟ್ಟಿಯನ್ನು ಅನಾವರಣಗೊಳಿಸಲಿದೆ. 100 ದಿನಗಳ ವಿಶ್ವಕಪ್ ಸಮಾರಂಭವು ಬೆಳಗ್ಗೆ 11:30 ಕ್ಕೆ ಪ್ರಾರಂಭವಾಗಲಿದೆ.