- Kannada News Photo gallery Cricket photos Richest cricketer in world 2023 sachin tendulkar virat kohli net worth in kannada
ಕೊಹ್ಲಿ, ಧೋನಿ ಅಲ್ಲವೇ ಅಲ್ಲ; ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ?
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂದೊಡನೆ ಎಲ್ಲರೂ , ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಡೆ ಬೆರಳು ಮಾಡುತ್ತಾರೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ ಈ ಮೂವರು ಕ್ರಿಕೆಟಿಗರು ಮೊದಲ ಸ್ಥಾನದಲ್ಲಿಲ್ಲ.
Updated on: Mar 16, 2023 | 7:45 AM
Share

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂದೊಡನೆ ಎಲ್ಲರೂ , ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಡೆ ಬೆರಳು ಮಾಡುತ್ತಾರೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ ಈ ಮೂವರು ಕ್ರಿಕೆಟಿಗರು ಮೊದಲ ಸ್ಥಾನದಲ್ಲಿಲ್ಲ. ಹಾಗಿದ್ದರೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು? ಇವರೊಂದಿಗೆ ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರು ಯಾರು ಎಂಬ ಪಟ್ಟಿಯೂ ಹೊರಬಿದ್ದಿದೆ.

ನಂ.1: ಸಚಿನ್ ತೆಂಡೂಲ್ಕರ್- 1700 ಕೋಟಿ (ಭಾರತ)

ನಂ.2: ಎಂಎಸ್ ಧೋನಿ-1150 ಕೋಟಿ (ಭಾರತ)

ನಂ.3: ವಿರಾಟ್ ಕೊಹ್ಲಿ-1120 ಕೋಟಿ (ಭಾರತ)

ನಂ.4: ರಿಕಿ ಪಾಂಟಿಂಗ್-750 ಕೋಟಿ (ಆಸ್ಟ್ರೇಲಿಯಾ)

ನಂ.6: ಬ್ರಿಯಾನ್ ಲಾರಾ-600 ಕೋಟಿ (ವೆಸ್ಟ್ ಇಂಡೀಸ್)

ನಂ.7: ಶೇನ್ ವಾರ್ನ್- 500 ಕೋಟಿ (ಆಸ್ಟ್ರೇಲಿಯಾ)

ನಂ.8: ವಿರೇಂದ್ರ ಸೆಹ್ವಾಗ್-400 ಕೋಟಿ (ಭಾರತ)

ನಂ.9: ಯುವರಾಜ್ ಸಿಂಗ್-350 ಕೋಟಿ (ಭಾರತ)

ನಂ.10: ಸ್ಟೀವ್ ಸ್ಮಿತ್- 300 ಕೋಟಿ (ಆಸ್ಟ್ರೇಲಿಯಾ)
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ಸ್ಯಾಂಡಲ್ವುಡ್ ನಟಿ, ಉದ್ಯಮಿ ನಂಟಿನ ಕೇಸ್ಗೆ ಬಿಗ್ ಟ್ವಿಸ್ಟ್
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
