- Kannada News Photo gallery Cricket photos Richest cricketer in world 2023 sachin tendulkar virat kohli net worth in kannada
ಕೊಹ್ಲಿ, ಧೋನಿ ಅಲ್ಲವೇ ಅಲ್ಲ; ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ?
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂದೊಡನೆ ಎಲ್ಲರೂ , ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಡೆ ಬೆರಳು ಮಾಡುತ್ತಾರೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ ಈ ಮೂವರು ಕ್ರಿಕೆಟಿಗರು ಮೊದಲ ಸ್ಥಾನದಲ್ಲಿಲ್ಲ.
Updated on: Mar 16, 2023 | 7:45 AM
Share

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂದೊಡನೆ ಎಲ್ಲರೂ , ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಡೆ ಬೆರಳು ಮಾಡುತ್ತಾರೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ ಈ ಮೂವರು ಕ್ರಿಕೆಟಿಗರು ಮೊದಲ ಸ್ಥಾನದಲ್ಲಿಲ್ಲ. ಹಾಗಿದ್ದರೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು? ಇವರೊಂದಿಗೆ ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರು ಯಾರು ಎಂಬ ಪಟ್ಟಿಯೂ ಹೊರಬಿದ್ದಿದೆ.

ನಂ.1: ಸಚಿನ್ ತೆಂಡೂಲ್ಕರ್- 1700 ಕೋಟಿ (ಭಾರತ)

ನಂ.2: ಎಂಎಸ್ ಧೋನಿ-1150 ಕೋಟಿ (ಭಾರತ)

ನಂ.3: ವಿರಾಟ್ ಕೊಹ್ಲಿ-1120 ಕೋಟಿ (ಭಾರತ)

ನಂ.4: ರಿಕಿ ಪಾಂಟಿಂಗ್-750 ಕೋಟಿ (ಆಸ್ಟ್ರೇಲಿಯಾ)

ನಂ.6: ಬ್ರಿಯಾನ್ ಲಾರಾ-600 ಕೋಟಿ (ವೆಸ್ಟ್ ಇಂಡೀಸ್)

ನಂ.7: ಶೇನ್ ವಾರ್ನ್- 500 ಕೋಟಿ (ಆಸ್ಟ್ರೇಲಿಯಾ)

ನಂ.8: ವಿರೇಂದ್ರ ಸೆಹ್ವಾಗ್-400 ಕೋಟಿ (ಭಾರತ)

ನಂ.9: ಯುವರಾಜ್ ಸಿಂಗ್-350 ಕೋಟಿ (ಭಾರತ)

ನಂ.10: ಸ್ಟೀವ್ ಸ್ಮಿತ್- 300 ಕೋಟಿ (ಆಸ್ಟ್ರೇಲಿಯಾ)
ಚಿಕ್ಕಬಳ್ಳಾಪುರದಲ್ಲೊಂದು ಅಪರೂಪದ ಜಾತ್ರೆ: ಬೇವಿನ ಸೊಪ್ಪೇ ಇಲ್ಲಿ ಪ್ರಸಾದ
‘ಕೆಡಿ’ಗಿಂತಲೂ ಅಶ್ಲೀಲ ಸಾಹಿತ್ಯ: ‘ವಾಲ್ಯೂಮ್ 1’ ಡಿಲೀಟ್ ಮಾಡುವಂತೆ ಆದೇಶ
ಹೆಚ್ಚು ಸ್ಟ್ರೆಸ್ ಮಾಡಿಕೊಂಡರೆ ಕೂದಲು ಉದುರಿ ಚರ್ಮದ ಅಂದ ಹಾಳಾಗುತ್ತಾ?
ಧಾರವಾಡದಲ್ಲಿ ಮಹಿಳೆ ದುರಂತ ಸಾವು: ನೀರು ಕಾಯಿಸುವಾಗ ಇರಲಿ ಎಚ್ಚರಿಕೆ!
ಎವರೆಸ್ಟ್ ಪರ್ವತಾರೋಹಿಗಳಿಗೆ ವಿಷ ನೀಡಿದ ಆರೋಪ; 185 ಕೋಟಿ ರೂ. ಹಗರಣ ಬಯಲು
ಹೈದರಾಬಾದ್ನಲ್ಲಿ ಸೊಳ್ಳೆ ಪರದೆ ಧರಿಸಿ ಪ್ರತಿಭಟನೆ ನಡೆಸಿದ ಬಿಆರ್ಎಸ್ ಶಾಸಕ
ಡ್ರಿಪ್ಸ್ ಹಾಕಿಸಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿ
15 ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಇರುತ್ತೇನೆ ಎಂದ ಅಮಿತ್ ಶಾ
ಸಿಬಿಎಸ್ಇ ಶಾಲೆಗಳಲ್ಲಿ AI; ಹೊಸ ಪಠ್ಯಕ್ರಮದ ಅನಾವರಣ
ಬೈ ಎಲೆಕ್ಷನ್ ಪ್ರಚಾರಕ್ಕಿಳಿಯುವ ಮುನ್ನವೇ ಬಿಜೆಪಿ ವಿರುದ್ಧ ಯತ್ನಾಳ್ ಕಿಡಿ
Video: ಬಂದೂಕು, ದೊಣ್ಣೆ ಹಿಡಿದು ಮನೆಗೆ ನುಗ್ಗಿದ ಮುಸುಕುಧಾರಿಗಳು
ಗ್ಯಾಂಗ್ ಅನುಮಾನಾಸ್ಪದ ಓಡಾಟ: ಹೆಣ್ಣುಮಕ್ಕಳೇ ಇವರ ಟಾರ್ಗೆಟ್?
ಶೆಟ್ಟಿ ಗ್ಯಾಂಗ್ನಲ್ಲಿ ಬಿರುಕು? ಪ್ರಮೋದ್ ಶೆಟ್ಟಿ ಹೇಳಿದ್ದೇನು?
IPL 2026: LSG vs DC ಪಂದ್ಯದ ವೇಳೆ ಅಭಿಮಾನಿಗಳ ಮಾರಾಮಾರಿ!
ಹೈಕೋರ್ಟ್ ಎದುರು ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಮಹಿಳೆ
