TOI ವರದಿಯ ಪ್ರಕಾರ, ರಿಷಬ್ ಪಂತ್ ಅವರ ಚೇತರಿಕೆಯ ಮೇಲೆ ನಿರಂತರವಾಗಿ ಕಣ್ಣಿಟ್ಟಿರುವ ವೈದ್ಯಕೀಯ ತಂಡವು ಪಂತ್ಗೆ ಮತ್ತೊಂದು ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂದು ಭಾವಿಸಿದೆ. ಅಲ್ಲದೆ ಪ್ರತಿ 15 ದಿನಗಳಿಗೊಮ್ಮೆ ಪಂತ್ ಅವರ ಗಾಯವನ್ನು ಪರಿಶೀಲಿಸುತ್ತಿರುವ ತಂಡ, ಉಳಿದ ಗಾಯಗಳು ತಾನಾಗಿಯೇ ಗುಣವಾಗುತ್ತವೆ ಎಂಬ ವರದಿ ನೀಡಿವೆ.