ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಪರ ಅನ್ಮೋಲ್ಪ್ರೀತ್ ಸಿಂಗ್ (33), ಅಭಿಷೇಕ್ ಶರ್ಮಾ (55), ರಾಹುಲ್ ತ್ರಿಪಾಠಿ (47), ಹೆನ್ರಿಚ್ ಕ್ಲಾಸೆನ್ (26), ಗ್ಲೆನ್ ಪಿಲಿಪ್ಸ್ (25) ಹಾಗೂ ಅಬ್ದುಲ್ ಸಮದ್ (ಅಜೇಯ 17) ಅತ್ಯುತ್ತಮ ಬ್ಯಾಟಿಂಗ್ ನಡೆಸಿ ಗೆಲುವು ತಂದುಕೊಟ್ಟರು. ಎಸ್ಆರ್ಹೆಚ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿ ಜಯ ಸಾಧಿಸಿತು.