ಕೇವಲ 15 ದಿನಗಳಲ್ಲಿ ಬರೋಬ್ಬರಿ 6 ಕೋಟಿ ರೂ. ಖರ್ಚು ಮಾಡಿದ ಸೂರ್ಯಕುಮಾರ್ ಯಾದವ್..!

Surya Kumar Yadav: Mercedez-Benz SUV GLS AMG 63 ಕಾರನ್ನು ಖರೀದಿಸುವ ಕೇವಲ 15 ದಿನಗಳ ಮೊದಲು, ಸೂರ್ಯಕುಮಾರ್ ಪೋರ್ಷೆ ಟರ್ಬೊ 911 ಕಾರನ್ನು 3.64 ಕೋಟಿ ರೂ.ಗೆ ಖರೀದಿಸಿದ್ದರು.

Aug 13, 2022 | 3:39 PM
TV9kannada Web Team

| Edited By: pruthvi Shankar

Aug 13, 2022 | 3:39 PM

ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೇವಲ 15 ದಿನದಲ್ಲಿ ಬರೋಬ್ಬರಿ 6 ಕೋಟಿ ಖರ್ಚು ಮಾಡಿದ್ದಾರೆ. ನೀವು ಶಾಕ್ ಆದರೂ ಈ ಸುದ್ದಿ ನಿಜ. ವಾಸ್ತವವಾಗಿ ಸೂರ್ಯ 2 ದುಬಾರಿ ಉಡುಗೊರೆಗಳನ್ನು ನೀಡಲು ತುಂಬಾ ಹಣ ಖರ್ಚು ಮಾಡಿದ್ದಾರೆ

1 / 5
ಸೂರ್ಯಕುಮಾರ್ ಯಾದವ್ ತಮ್ಮ ಇತ್ತೀಚಿಗೆ  ದುಬಾರಿ ಬೆಲೆಯ ಕಾರಾದ Mercedez-Benz SUV GLS AMG 63 ಯನ್ನು ಖರೀದಿ ಮಾಡಿದ್ದಾರೆ. ಇದರ ಬೆಲೆ ಸುಮಾರು 2.15 ಕೋಟಿ ರೂ. ಆಗಿದೆ.

2 / 5
ಕೇವಲ 15 ದಿನಗಳಲ್ಲಿ ಬರೋಬ್ಬರಿ 6 ಕೋಟಿ ರೂ. ಖರ್ಚು ಮಾಡಿದ ಸೂರ್ಯಕುಮಾರ್ ಯಾದವ್..!

Mercedez-Benz SUV GLS AMG 63 ಕಾರನ್ನು ಖರೀದಿಸುವ ಕೇವಲ 15 ದಿನಗಳ ಮೊದಲು, ಸೂರ್ಯಕುಮಾರ್ ಪೋರ್ಷೆ ಟರ್ಬೊ 911 ಕಾರನ್ನು 3.64 ಕೋಟಿ ರೂ.ಗೆ ಖರೀದಿಸಿದ್ದರು.

3 / 5
ಕೇವಲ 15 ದಿನಗಳಲ್ಲಿ ಬರೋಬ್ಬರಿ 6 ಕೋಟಿ ರೂ. ಖರ್ಚು ಮಾಡಿದ ಸೂರ್ಯಕುಮಾರ್ ಯಾದವ್..!

ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡಿ 4 ಟಿ20 ಪಂದ್ಯಗಳಲ್ಲಿ 135 ರನ್ ಬಾರಿಸಿದ್ದರು. ಇದರೊಂದಿಗೆ ಐಸಿಸಿ ಟಿ20 ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

4 / 5
ಕೇವಲ 15 ದಿನಗಳಲ್ಲಿ ಬರೋಬ್ಬರಿ 6 ಕೋಟಿ ರೂ. ಖರ್ಚು ಮಾಡಿದ ಸೂರ್ಯಕುಮಾರ್ ಯಾದವ್..!

ಜಿಂಬಾಬ್ವೆ ಪ್ರವಾಸಕ್ಕೆ ಸೂರ್ಯಕುಮಾರ್ ಯಾದವ್​ಗೆ ವಿಶ್ರಾಂತಿ ನೀಡಲಾಗಿದ್ದು, ಅವರು ಈ ತಿಂಗಳ ಅಂತ್ಯದಲ್ಲಿ ಪ್ರಾರಂಭವಾಗುವ ಏಷ್ಯಾ ಕಪ್​ಗೆ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.

5 / 5

Follow us on

Most Read Stories

Click on your DTH Provider to Add TV9 Kannada