Updated on: Sep 20, 2022 | 5:25 PM
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಹೊಸ ಜೆರ್ಸಿಯಲ್ಲಿ ಇದೀಗ ಟೀಮ್ ಇಂಡಿಯಾ ಆಟಗಾರರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಶೂಟ್ನ ಕೆಲ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.
ರೋಹಿತ್ ಶರ್ಮಾ
ಕೆಎಲ್ ರಾಹುಲ್
ವಿರಾಟ್ ಕೊಹ್ಲಿ
ಹಾರ್ದಿಕ್ ಪಾಂಡ್ಯ
ರಿಷಭ್ ಪಂತ್
ಯುಜ್ವೇಂದ್ರ ಚಹಾಲ್
ದೀಪಕ್ ಚಹರ್
ಅಕ್ಷರ್ ಪಟೇಲ್
ದೀಪಕ್ ಹೂಡಾ
ಹರ್ಷಲ್ ಪಟೇಲ್
ಸೂರ್ಯಕುಮಾರ್ ಯಾದವ್
ದಿನೇಶ್ ಕಾರ್ತಿಕ್
ನಾಯಕ-ಉಪನಾಯಕ
ಆರ್ಸಿಬಿ ಆಟಗಾರರು: ಹರ್ಷಲ್-ಕೊಹ್ಲಿ-ಡಿಕೆ