T20 World Cup 2022: ಈ ಬಾರಿಯ ಟಿ20 ವಿಶ್ವಕಪ್‌ನಿಂದ ಹೊರಗುಳಿದಿರುವ ಸ್ಟಾರ್ ಕ್ರಿಕೆಟಿಗರಿವರು..

Edited By:

Updated on: Oct 09, 2022 | 3:09 PM

T20 World Cup 2022: ಗಾಯಾಳುಗಳು ಹೆಚ್ಚಿರುವ ತಂಡಗಳಲ್ಲಿ ಟೀಂ ಇಂಡಿಯಾ ಮೊದಲನೆಯದ್ದಾಗಿದ್ದು, ತಂಡದಿಂದ ಈಗಾಗಲೇ ಸ್ಟಾರ್ ಬೌಲರ್ ಬುಮ್ರಾ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ.

1 / 7
T20 World Cup 2022

T20 World Cup 2022

2 / 7

ಗಾಯಾಳುಗಳು ಹೆಚ್ಚಿರುವ ತಂಡಗಳಲ್ಲಿ ಟೀಂ ಇಂಡಿಯಾ ಮೊದಲನೆಯದ್ದಾಗಿದ್ದು, ತಂಡದಿಂದ ಈಗಾಗಲೇ ಸ್ಟಾರ್ ಬೌಲರ್ ಬುಮ್ರಾ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ. ಇದು ಸಾಲದೆಂಬಂತೆ ಈಗ ಯುವ ಬೌಲರ್ ದೀಪಕ್ ಚಹರ್ ಕೂಡ ಇಂಜುರಿಗೊಂಡಿರುವುದು ರೋಹಿತ್ ಪಡೆಯ ನಿದ್ದೆಗೆಡಿಸಿದೆ.

3 / 7

ಭಾರತವನ್ನು ಹೊರತುಪಡಿಸಿ, ಇತರ ತಂಡಗಳಲ್ಲೂ ಕೆಲವು ಆಟಗಾರರು ಇಂಜುರಿ ಹಾಗೂ ವೈಯಕ್ತಿಕ ಕಾರಣಗಳಿಂದ ಹೊರಗುಳಿದಿದ್ದು, ಇವುಗಳ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡವೂ ಸೇರಿದೆ. ತಂಡದ ಸ್ಟಾರ್ ಬ್ಯಾಟರ್ ಜಾನಿ ಬೈರ್​ಸ್ಟೋ ಟಿ20 ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ.

4 / 7

ವೆಸ್ಟ್ ಇಂಡೀಸ್- ಶಿಮ್ರಾನ್ ಹೆಟ್ಮಾಯರ್

5 / 7

ಐರ್ಲೆಂಡ್- ಕ್ರೇಗ್ ಯಂಗ್

6 / 7

ದಕ್ಷಿಣ ಆಫ್ರಿಕಾ- ಡ್ವೇನ್ ಪ್ರಿಟೋರಿಸ್

7 / 7

ನ್ಯೂಜಿಲೆಂಡ್- ಡ್ಯಾರಿಲ್ ಮಿಚೆಲ್, ಲಾಕಿ ಫರ್ಗ್ಯುಸನ್

Published On - 3:01 pm, Sun, 9 October 22

Loading...
Unable to load recommendations.
Follow Us