Updated on: Oct 22, 2022 | 2:54 PM
ಟಿ20 ವಿಶ್ವಕಪ್ನ ಅರ್ಹತಾ ಸುತ್ತು ಮುಕ್ತಾಯಗೊಂಡಿದೆ. ಈ ಸುತ್ತಿನಲ್ಲಿ ಕಾಣಿಸಿಕೊಂಡ 8 ತಂಡಗಳಲ್ಲಿ ನಾಲ್ಕು ತಂಡಗಳು ಸೂಪರ್-12 ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಒಟ್ಟು 12 ತಂಡಗಳು ಸೂಪರ್-12 ಹಂತದಲ್ಲಿ ಎರಡು ಗುಂಪುಗಳಾಗಿ ಆಡಲಿದೆ.
ಈ ಎರಡು ಗುಂಪುಗಳ ಪಾಯಿಂಟ್ ಟೇಬಲ್ನಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ನಾಲ್ಕು ತಂಡಗಳು ಸೆಮಿಫೈನಲ್ ಆಡಲಿದೆ. ಹಾಗಿದ್ರೆ ಈ ಬಾರಿ ಸೂಪರ್-12 ನಲ್ಲಿ ಆಡಲಿರುವ 12 ತಂಡಗಳಾವುವು ನೋಡೋಣ...
ಆಸ್ಟ್ರೇಲಿಯಾ
ಅಫ್ಘಾನಿಸ್ತಾನ್
ಬಾಂಗ್ಲಾದೇಶ್
ಇಂಗ್ಲೆಂಡ್
ಐರ್ಲೆಂಡ್
ನೆದರ್ಲ್ಯಾಂಡ್ಸ್
ನ್ಯೂಜಿಲೆಂಡ್
ಪಾಕಿಸ್ತಾನ್
ಸೌತ್ ಆಫ್ರಿಕಾ
ಶ್ರೀಲಂಕಾ
ಜಿಂಬಾಬ್ವೆ
ಭಾರತ