T20 World Cup 2022: ಸೂಪರ್-12 ಹಂತದಲ್ಲಿ ಕಣಕ್ಕಿಳಿಯುವ 12 ತಂಡಗಳು ಯಾವೆಲ್ಲಾ ಗೊತ್ತಾ?
T20 World Cup 2022 All Teams: ನಾಲ್ಕು ತಂಡಗಳು ಸೂಪರ್-12 ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಒಟ್ಟು 12 ತಂಡಗಳು ಸೂಪರ್-12 ಹಂತದಲ್ಲಿ ಎರಡು ಗುಂಪುಗಳಾಗಿ ಆಡಲಿದೆ.
Updated on: Oct 22, 2022 | 2:54 PM
Share

ಟಿ20 ವಿಶ್ವಕಪ್ನ ಅರ್ಹತಾ ಸುತ್ತು ಮುಕ್ತಾಯಗೊಂಡಿದೆ. ಈ ಸುತ್ತಿನಲ್ಲಿ ಕಾಣಿಸಿಕೊಂಡ 8 ತಂಡಗಳಲ್ಲಿ ನಾಲ್ಕು ತಂಡಗಳು ಸೂಪರ್-12 ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಒಟ್ಟು 12 ತಂಡಗಳು ಸೂಪರ್-12 ಹಂತದಲ್ಲಿ ಎರಡು ಗುಂಪುಗಳಾಗಿ ಆಡಲಿದೆ.

ಈ ಎರಡು ಗುಂಪುಗಳ ಪಾಯಿಂಟ್ ಟೇಬಲ್ನಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ನಾಲ್ಕು ತಂಡಗಳು ಸೆಮಿಫೈನಲ್ ಆಡಲಿದೆ. ಹಾಗಿದ್ರೆ ಈ ಬಾರಿ ಸೂಪರ್-12 ನಲ್ಲಿ ಆಡಲಿರುವ 12 ತಂಡಗಳಾವುವು ನೋಡೋಣ...

ಆಸ್ಟ್ರೇಲಿಯಾ

ಅಫ್ಘಾನಿಸ್ತಾನ್

ಬಾಂಗ್ಲಾದೇಶ್

ಇಂಗ್ಲೆಂಡ್

ಐರ್ಲೆಂಡ್

ನೆದರ್ಲ್ಯಾಂಡ್ಸ್

ನ್ಯೂಜಿಲೆಂಡ್

ಪಾಕಿಸ್ತಾನ್

ಸೌತ್ ಆಫ್ರಿಕಾ

ಶ್ರೀಲಂಕಾ

ಜಿಂಬಾಬ್ವೆ

ಭಾರತ
ನೋಡ ನೋಡ ಎಷ್ಟು ಚಂದ ಅಲಾ: ಬೆಂಗಳೂರಿನಲ್ಲಿ ಹೂಗಳದ್ದೇ ದರ್ಬಾರ್
ಭಾರತೀಯರಿಗೆ ಬಾಂಗ್ಲಾ ವೀಸಾ ಸೇವೆ ಮತ್ತೆ ಆರಂಭ; ತಾರಿಕ್ ರೆಹಮಾನ್ ನಿರ್ಧಾರ
ಟಾಕ್ಸಿಕ್ ಟೀಸರ್ ಹಸಿಬಿಸಿ ದೃಶ್ಯ: ರುಕ್ಮಿಣಿ ವಸಂತ್ ಅಭಿಮಾನಿಗಳಿಗೆ ಆತಂಕ
ಪೆಟ್ರೋಲ್ ಬಂಕ್ನಲ್ಲಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್ಗೇ ಬೆಂ
ಕೆಲಸಕ್ಕಾಗಿ ಅಲೆದಾಡುವವರೇ ಇವರ ಟಾರ್ಗೆಟ್; ಬಿಜಿನೆಸ್ ಹೆಸ್ರಲ್ಲಿ ವಂಚನೆ
ಪೆಟ್ರೋಲ್ ಬಂಕ್ನಲ್ಲಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್ಗೇ ಬೆಂ
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್ನೋಟ್ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
