T20 World Cup 2022: ಸೂಪರ್-12 ಹಂತದಲ್ಲಿ ಕಣಕ್ಕಿಳಿಯುವ 12 ತಂಡಗಳು ಯಾವೆಲ್ಲಾ ಗೊತ್ತಾ?
T20 World Cup 2022 All Teams: ನಾಲ್ಕು ತಂಡಗಳು ಸೂಪರ್-12 ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಒಟ್ಟು 12 ತಂಡಗಳು ಸೂಪರ್-12 ಹಂತದಲ್ಲಿ ಎರಡು ಗುಂಪುಗಳಾಗಿ ಆಡಲಿದೆ.
Updated on: Oct 22, 2022 | 2:54 PM
Share

ಟಿ20 ವಿಶ್ವಕಪ್ನ ಅರ್ಹತಾ ಸುತ್ತು ಮುಕ್ತಾಯಗೊಂಡಿದೆ. ಈ ಸುತ್ತಿನಲ್ಲಿ ಕಾಣಿಸಿಕೊಂಡ 8 ತಂಡಗಳಲ್ಲಿ ನಾಲ್ಕು ತಂಡಗಳು ಸೂಪರ್-12 ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಒಟ್ಟು 12 ತಂಡಗಳು ಸೂಪರ್-12 ಹಂತದಲ್ಲಿ ಎರಡು ಗುಂಪುಗಳಾಗಿ ಆಡಲಿದೆ.

ಈ ಎರಡು ಗುಂಪುಗಳ ಪಾಯಿಂಟ್ ಟೇಬಲ್ನಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ನಾಲ್ಕು ತಂಡಗಳು ಸೆಮಿಫೈನಲ್ ಆಡಲಿದೆ. ಹಾಗಿದ್ರೆ ಈ ಬಾರಿ ಸೂಪರ್-12 ನಲ್ಲಿ ಆಡಲಿರುವ 12 ತಂಡಗಳಾವುವು ನೋಡೋಣ...

ಆಸ್ಟ್ರೇಲಿಯಾ

ಅಫ್ಘಾನಿಸ್ತಾನ್

ಬಾಂಗ್ಲಾದೇಶ್

ಇಂಗ್ಲೆಂಡ್

ಐರ್ಲೆಂಡ್

ನೆದರ್ಲ್ಯಾಂಡ್ಸ್

ನ್ಯೂಜಿಲೆಂಡ್

ಪಾಕಿಸ್ತಾನ್

ಸೌತ್ ಆಫ್ರಿಕಾ

ಶ್ರೀಲಂಕಾ

ಜಿಂಬಾಬ್ವೆ

ಭಾರತ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್ ಫೈಟ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
