ವಿರಾಟ್ ಕೊಹ್ಲಿಯ ಜೋಕ್ಗೆ ಬಿದ್ದು ಬಿದ್ದು ನಕ್ಕ ಗೌತಮ್ ಗಂಭೀರ್
Virat Kohli and Gautam Gambhir: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಮುಖಾಮುಖಿಯಾದರೆ ಅಲ್ಲೊಂದಷ್ಟು ಕಿರಿಕ್, ಒಂದಷ್ಟು ದ್ವೇಷ... ಮತ್ತೊಂದಷ್ಟು ವಾಗ್ವಾದ... ಎಂಬುದು ಸಾಮಾನ್ಯವಾಗಿತ್ತು. ಹೀಗಾಗಿಯೇ ಗಂಭೀರ್ ಕೋಚಿಂಗ್ನಲ್ಲಿ ಕೊಹ್ಲಿ ಹೇಗಿರಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಈ ಪ್ರಶ್ನೆಗೆ ಇದೀಗ ಇಬ್ಬರು ಫೋಟೋ ಮೂಲಕವೇ ಉತ್ತರ ನೀಡಿದ್ದಾರೆ. ಈ ಮೂಲಕ ನಮ್ಮಿಬ್ಬರ ನಡುವೆ ಎಲ್ಲವೂ ಸರಿಯಿದೆ ಎಂಬುದನ್ನು ಸಾರಿ ಹೇಳಿದ್ದಾರೆ.

1 / 6

2 / 6

3 / 6

4 / 6

5 / 6

6 / 6
Follow Us




