ಏಷ್ಯಾದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಯಾರೆಂದು ತಿಳಿಸಿದ ಸೆಹ್ವಾಗ್

Virender Sehwag: ಏಷ್ಯಾದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಎಂಬ ಪ್ರಶ್ನೆ ಮುಂದಿಟ್ಟರೆ ಒಂದಷ್ಟು ಹೆಸರುಗಳು ಕಣ್ಮುಂದೆ ಬರಬಹುದು. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಮೊಹಮ್ಮದ್ ಯೂಸುಫ್, ಇಂಝಮಾಮ್ ಉಲ್ ಹಕ್ ಹೀಗೆ ಸ್ಟಾರ್ ಕ್ರಿಕೆಟಿಗರ ಹೆಸರು ಕಾಣಸಿಗುತ್ತವೆ.

TV9 Web
| Updated By: ಝಾಹಿರ್ ಯೂಸುಫ್

Updated on:Jun 04, 2023 | 4:11 PM

ವಿಶ್ವ ಕ್ರಿಕೆಟ್​ನ ಬೆಸ್ಟ್ ಬ್ಯಾಟ್ಸ್​ಮನ್ ಯಾರು? ಈ ಪ್ರಶ್ನೆಗೆ ಸಾಮಾನ್ಯವಾಗಿ ಕೇಳಿ ಬರುವ ಉತ್ತರ..ಡಾನ್ ಬ್ರಾಡ್​​ಮನ್, ವಿವಿ ರಿಚರ್ಡ್ಸ್​, ಸಚಿನ್ ತೆಂಡೂಲ್ಕರ್...ಅದೇ ಏಷ್ಯಾದ ಅತ್ಯುತ್ತಮ ಬ್ಯಾಟರ್ ಯಾರೆಂದರೆ ಥಟ್ಟನೆ ಬರುವ ಉತ್ತರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.

1 / 9
ಇನ್ನು ಏಷ್ಯಾದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಎಂಬ ಪ್ರಶ್ನೆ ಮುಂದಿಟ್ಟರೆ ಒಂದಷ್ಟು ಹೆಸರುಗಳು ಕಣ್ಮುಂದೆ ಬರಬಹುದು. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್, ಮಹೇಲ ಜಯವರ್ಧನೆ, ಮೊಹಮ್ಮದ್ ಯೂಸುಫ್, ಕುಮಾರ್ ಸಂಗಾಕ್ಕರ, ಇಂಝಮಾಮ್ ಉಲ್ ಹಕ್ ಹೀಗೆ ಸ್ಟಾರ್ ಕ್ರಿಕೆಟಿಗರ ಹೆಸರು ಕಾಣಸಿಗುತ್ತವೆ. ಇವರಲ್ಲಿ ಯಾರು ಬೆಸ್ಟ್ ಎಂಬುದನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೆಸರಿಸಿದ್ದಾರೆ.

2 / 9
ಗೌರವ್ ಕಪೂರ್ ಅವರ ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್‌ ಸಂದರ್ಶನದಲ್ಲಿ ಮಾತನಾಡಿದ ಸೆಹ್ವಾಗ್, ಸಾಮಾನ್ಯವಾಗಿ ಎಲ್ಲರೂ ಬೆಸ್ಟ್ ಬ್ಯಾಟ್ಸ್​ಮನ್​ ಆಗಿರುವ ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಮಾತನಾಡುತ್ತಾರೆ. ಆದರೆ ಮಧ್ಯಮ ಕ್ರಮಾಂಕದ ಅತ್ಯುತ್ತಮ ಬ್ಯಾಟ್ಸ್​ಮನ್ ಬಗ್ಗೆ ಚರ್ಚಿಸುವುದಿಲ್ಲ.

3 / 9
ನನ್ನ ಪ್ರಕಾರ ಪಾಕಿಸ್ತಾನ್ ತಂಡದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್  ಏಷ್ಯಾ ಕಂಡಂತಹ ಬೆಸ್ಟ್ ಮಿಡಲ್ ಆರ್ಡರ್ ಬ್ಯಾಟ್ಸ್​ಮನ್. ಏಕೆಂದರೆ ಪ್ರತಿ ಓವರ್‌ಗೆ ಎಂಟು ರನ್‌ಗಳ ಅವಶ್ಯಕತೆಯಿದ್ದರೂ ಅವರು ಯಾವತ್ತೂ ಭಯಪಡುತ್ತಿರಲಿಲ್ಲ. ಇದೇ ಕಾರಣದಿಂದಾಗಿ ಏಷ್ಯಾದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ನಾನು ಇಂಝಮಾಮ್ ಉಲ್ ಹಕ್ ಅವರನ್ನು ಆಯ್ಕೆ ಮಾಡುತ್ತೇನೆ ಸೆಹ್ವಾಗ್ ಹೇಳಿದ್ದಾರೆ.

4 / 9
ಇಲ್ಲಿ ಸಚಿನ್ ತೆಂಡಲ್ಕೂರ್ ಇತರೆ ಬ್ಯಾಟ್ಸ್​ಮನ್​ಗಳಿಗಿಂತ ಮೇಲಿದ್ದರು. ಹೀಗಾಗಿ ಅವರನ್ನು ಅತ್ಯುತ್ತಮ ಬ್ಯಾಟರ್​ಗಳ ಗುಂಪಿನಲ್ಲಿ ಸೇರಿಸಲಾಗುವುದಿಲ್ಲ. ಸಚಿನ್ ಅವರ ಲೆವೆಲೇ ಬೇರೆ. ಹೀಗಾಗಿ ಇತರೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳನ್ನು ಗಣನೆಗೆ ತೆಗೆದುಕೊಂಡರೆ, ಇಂಝಮಾಮ್ ಉಲ್ ಹಕ್ ಅಗ್ರಸ್ಥಾನದಲ್ಲಿದ್ದಾರೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

5 / 9
ಅಲ್ಲದೆ ಭಾರತ, ಶ್ರೀಲಂಕಾ, ಪಾಕಿಸ್ತಾನದ ಅತ್ಯಂತ ಶ್ರೇಷ್ಠ-ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ನ ವಿಷಯಕ್ಕೆ ಬಂದರೂ, ನಾನು ಇಂಝಮಾಮ್ ಉಲ್ ಹಕ್ ಅವರನ್ನು ಮೀರಿಸುವ ಮತ್ತೊಬ್ಬ ಬ್ಯಾಟರ್​ ಅನ್ನು ನೋಡಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.

6 / 9
ಇಂಝಮಾಮ್ ಉಲ್ ಹಕ್ ಅವರನ್ನು ಆತ್ಯುತ್ತಮ ಬ್ಯಾಟರ್ ಎನ್ನಲು ಏನು ಕಾರಣ ಎಂಬುದನ್ನು ಸಹ ಸೆಹ್ವಾಗ್ ವಿವರಿಸಿದರು.  ಚೇಸಿಂಗ್ ಮಾಡುವಾಗ ಇಂಜಮಾಮ್-ಉಲ್-ಹಕ್ ನಿರ್ಭೀತರಾಗಿದ್ದರು. 2003-04 ರಲ್ಲೇ ಪ್ರತಿ ಓವರ್‌ಗೆ 8 ರನ್ ಗಳಿಸಬೇಕಿದ್ದರೂ ಅವರು ಯಾವುದೇ ಟೆನ್ಶನ್ ಆಗುತ್ತಿರಲಿಲ್ಲ.

7 / 9
ಯಾವುದೇ ಚಿಂತೆ ಮಾಡಬೇಡಿ. ನಾವು ಸುಲಭವಾಗಿ ಸ್ಕೋರ್ ಮಾಡುತ್ತೇವೆ. 10 ಓವರ್‌ಗಳಲ್ಲಿ 80 ರನ್ ಅಗತ್ಯವಿದೆ ಅಷ್ಟೇ. ಆ ಒಂದು ಆತ್ಮ ವಿಶ್ವಾಸದಲ್ಲಿ ಇಂಝಮಾಮ್ ಉಲ್ ಹಕ್ ಬ್ಯಾಟ್ ಬೀಸುತ್ತಿದ್ದರು ಎಂದು ಪಾಕ್ ತಂಡದ ಮಾಜಿ ನಾಯಕನ ಆಟವನ್ನು ಸೆಹ್ವಾಗ್ ನೆನಪಿಸಿಕೊಂಡಿದ್ದಾರೆ.

8 / 9
ಇದೇ ಕಾರಣದಿಂದಾಗಿ ಏಷ್ಯಾ ಕಂಡಂತಹ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಇಂಝಮಾಮ್ ಉಲ್ ಹಕ್ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಸೆಹ್ವಾಗ್ ತಿಳಿಸಿದರು.

9 / 9

Published On - 4:06 pm, Sun, 4 June 23

Follow us
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?

ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್