ಭಾರತ-ಶ್ರೀಲಂಕಾ ಪಂದ್ಯಕ್ಕೆ ಇದೆಯಾ ಮಳೆಯ ಕಾಟ?: ಇಲ್ಲಿದೆ ಹವಾಮಾನ ವರದಿ
India vs Sri Lanka Colombo Weather Report: ಏಷ್ಯಾಕಪ್ನಲ್ಲಿ ಇಂದು ನಡೆಯಲಿರುವ ಭಾರತ- ಶ್ರೀಲಂಕಾ ಪಂದ್ಯಕ್ಕೂ ಮಳೆಯ ಭೀತಿ ಎದುರಾಗಿದೆ. ಕೊಲಂಬೊದಲ್ಲಿ ಮಂಗಳವಾರದಂದು ಹವಾಮಾನವು ಮೋಡ ಕವಿದ ವಾತಾವರಣ, ಸಾಂದರ್ಭಿಕ ಮಳೆ ಮತ್ತು ಗುಡುಗು ಸಹಿತ ಮಳೆಯ ಸಾಧ್ಯತೆಯಿಂದ ಕೂಡಿರಲಿದೆ. ಮಳೆಯ ಪ್ರಮಾಣ ಶೇ. 84 ರಷ್ಟಿದೆ.