IND vs AUS: ಸಿಕ್ಸರ್ ಸಿಡಿಸಿಯೇ ಕ್ರಿಕೆಟ್ ಜಗತ್ತನ್ನು ಜಯಿಸಿದ ಜೈಸ್ವಾಲ್
Yashasvi Jaiswal: ಆಸೀಸ್ ವಿರುದ್ಧದ ಪರ್ತ್ ಟೆಸ್ಟ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 90 ರನ್ ಬಾರಿಸಿದ್ದಾರೆ. ಜೈಸ್ವಾಲ್ ಅವರ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹ ಸೇರಿವೆ. ಎರಡನೇ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ಸಿಡಿಸಿದ ಈ ಎರಡೂ ಸಿಕ್ಸರ್ಗಳು ಅವರನ್ನು ದಾಖಲೆಯ ಪುಟ ಸೇರುವಂತೆ ಮಾಡಿವೆ.

1 / 7

2 / 7

3 / 7

4 / 7

5 / 7

6 / 7

7 / 7