ಸದ್ಯ WTC ರನ್ ಸ್ಕೋರರ್ಗಳ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ (861) ಮೊದಲ ಸ್ಥಾನದಲ್ಲಿದರೆ, ಉಸ್ಮಾನ್ ಖ್ವಾಜಾ (855) ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಝಾಕ್ ಕ್ರಾಲಿ (706), ಸ್ಟೀವ್ ಸ್ಮಿತ್ (687) ಹಾಗೂ ಮಿಚೆಲ್ ಮಾರ್ಷ್ (630) ಕ್ರಮವಾಗಿ 3ನೇ,4ನೇ ಮತ್ತು 5ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.