ಯುವರಾಜ್ ಸಿಂಗ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ಸಚಿನ್ ನಾಯಕತ್ವದಲ್ಲಿ ಬ್ಯಾಟ್ ಬೀಸಲಿರುವ ಸಿಕ್ಸರ್ ಕಿಂಗ್
Yuvraj Singh comeback: ಭಾರತದ ಮಾಜಿ ಆಲ್-ರೌಂಡರ್ ಯುವರಾಜ್ ಸಿಂಗ್ ಅವರು ಅಂತರರಾಷ್ಟ್ರೀಯ ಮಾಸ್ಟರ್ಸ್ ಲೀಗ್‌ನಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ ಮಾಸ್ಟರ್ಸ್ ತಂಡದ ಪರ ಆಡಲಿದ್ದಾರೆ. ಒಂದು ವರ್ಷದ ವಿರಾಮದ ನಂತರ ಕ್ರಿಕೆಟ್‌ಗೆ ಮರಳಿರುವ ಯುವರಾಜ್, ಹಳೆಯ ತಂಡದ ಸದಸ್ಯರೊಂದಿಗೆ ಆಡುವುದಕ್ಕೆ ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ. ಫೆಬ್ರವರಿ 22 ರಿಂದ ಆರಂಭವಾಗುವ ಈ ಲೀಗ್‌ನಲ್ಲಿ ಭಾರತ ಸೇರಿದಂತೆ ಆರು ತಂಡಗಳು ಪಾಲ್ಗೊಳ್ಳಲಿವೆ.

1 / 5

2 / 5

3 / 5

4 / 5

5 / 5
Follow Us




