Updated on:Dec 13, 2022 | 11:04 PM
Davangere hindu activists made silver brick to dedicate ayodhya Shriram mandir
ದಾವಣಗೆರೆ ಹಿಂದೂ ಕಾರ್ಯಕರ್ತರು ಈ ಬೆಳ್ಳಿ ಇಟ್ಟಿಗೆಯನ್ನು ತಯಾರಿಸಿದ್ದು, ಇಂದು (ಡಿ.13) ಪಿಜೆ ಬಡಾವಣೆಯ ರಾಘವೇಂದ್ರ ಮಠದ ಬಳಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಹಿಂದೂ ಕಾರ್ಯಕರ್ತರು ಪೇಜಾವರ ಶ್ರೀಗಳಿಗೆ ಸನ್ಮಾನಿಸಿ ಬೆಳ್ಳಿ ಇಟ್ಟಿಗೆಯನ್ನು ಶ್ರೀಗಳಿಗೆ ನೀಡಿದರು.
ಇಂದು ನಡೆದ ಕಾರ್ಯಕ್ರಮದಲ್ಲಿ ನಗರದ ಮಹಿಳೆಯರು ಕೂಡ ಭಾಗಿಯಾಗಿದ್ದರು.
ಜನವರಿಯಲ್ಲಿ ಬೃಹತ್ ಕಾರ್ಯಕ್ರಮ ಮಾಡಿ ಬೆಳ್ಳಿಗೆ ಇಟ್ಟಿಗೆಯನ್ನು ಅಯೋಧ್ಯೆ ಶ್ರೀರಾಮಮಂದಿರಕ್ಕೆ ಸಮರ್ಪಿಸಲಾಗುತ್ತದೆ.
Published On - 10:49 pm, Tue, 13 December 22