ಮಡಿಕೇರಿಯಲ್ಲಿ ದೀಪಿಕಾ ದಾಸ್ ಮೋಜು ಮಸ್ತಿ; ವೈರಲ್ ಆಯ್ತು ಫೋಟೋ

Edited By:

Updated on: Aug 30, 2022 | 5:16 PM

ದೀಪಿಕಾ ಅವರು ಮಡಿಕೇರಿಯಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಅವರು ಟ್ರೆಕ್ಕಿಂಗ್ ಕೂಡ ಮಾಡಿದ್ದಾರೆ. ಈ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

1 / 5
ನಟಿ ದೀಪಿಕಾ ದಾಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಅಭಿಮಾನಿಗಳಿಗೆ ತಮ್ಮ ದಿನಚರಿಯ ಬಗ್ಗೆ ಅಪ್​ಡೇಟ್ ನೀಡುತ್ತಾ ಇರುತ್ತಾರೆ. ಈಗ ಅವರು ಮಡಿಕೇರಿಯಲ್ಲಿ ಸಮಯ ಕಳೆಯುತ್ತಿದ್ದಾರೆ.

2 / 5
ದೀಪಿಕಾ ಅವರು ಮಡಿಕೇರಿಯಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಅವರು ಟ್ರೆಕ್ಕಿಂಗ್ ಕೂಡ ಮಾಡಿದ್ದಾರೆ. ಈ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ದೀಪಿಕಾ ಅವರು ಮಡಿಕೇರಿಯಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಅವರು ಟ್ರೆಕ್ಕಿಂಗ್ ಕೂಡ ಮಾಡಿದ್ದಾರೆ. ಈ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

3 / 5
ಜೀ ಕನ್ನಡದ ‘ನಾಗಿಣಿ’ ಧಾರಾವಾಹಿ ಮೂಲಕ ದೀಪಿಕಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಆ ಬಳಿಕ ಅವರ ‘ಬಿಗ್ ಬಾಸ್ ಕನ್ನಡ ಸೀಸನ್ 7’ಕ್ಕೆ ಸ್ಪರ್ಧಿ ಆಗಿ ಬಂದರು.

4 / 5
ಬಿಗ್ ಬಾಸ್​ನಲ್ಲಿ ಶೈನ್ ಶೆಟ್ಟಿ ಹಾಗೂ ದೀಪಿಕಾ ನಡುವಿನ ಫ್ರೆಂಡ್​ಶಿಪ್ ಹೈಲೈಟ್ ಆಗಿತ್ತು. ಈ ಕಾರಣದಿಂದಲೂ ಅವರು ಸಾಕಷ್ಟು ಗಮನ ಸೆಳೆದಿದ್ದರು.

5 / 5
ಕಿರುತೆರೆ ಮಾತ್ರವಲ್ಲದೆ ಕೆಲವು ಸಿನಿಮಾಗಳಲ್ಲೂ ದೀಪಿಕಾ ದಾಸ್ ನಟಿಸುತ್ತಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ 13 ಲಕ್ಷ ಹಿಂಬಾಲಕರಿದ್ದಾರೆ.

Web contact

TV9 Kannada

Read More
Follow Us