Kumbh Mela 2021: ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳದ ದೃಶ್ಯಗಳು
Maha Kumbh 2021 Photos: ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭ ಮೇಳ ಆರಂಭವಾಗಿದ್ದು, ಕುಂಭ ಮೇಳಕ್ಕೆ ಮುನ್ನ ಗಂಗಾ ನದಿ ತೀರದಲ್ಲಿ ನಡೆದ ಪೂಜೆ ಮತ್ತು ಕುಂಭ ಮೇಳದ ದೃಶ್ಯಗಳು
Apr 12, 2021 | 1:44 PM
ಹರ್ ಕೀ ಪೌರಿ ಘಾಟ್ನಲ್ಲಿ ಪೂಜೆ ಸಲ್ಲಿಸುತ್ತಿರುವ ತೀರತ್ ಸಿಂಗ್
ಹರ್ ಕೀ ಪೌರಿ ಘಾಟ್ನಲ್ಲಿ ಪೂಜೆ ಸಲ್ಲಿಸುತ್ತಿರುವ ಉತ್ತರಾಖಂಡ ಮುಖ್ಯಮಂತ್ರಿ ತೀರತ್ ಸಿಂಗ್
ಹರ್ ಕೀ ಪೌರಿ ಘಾಟ್ನಲ್ಲಿ ಪೂಜೆ ಸಲ್ಲಿಸುತ್ತಿರುವ ಉತ್ತರಾಖಂಡ ಮುಖ್ಯಮಂತ್ರಿ ತೀರತ್ ಸಿಂಗ್
ಹರ್ ಕೀ ಪೌರಿಯಲ್ಲಿ ಆರತಿ ಬೆಳಗಿದ ಹೊತ್ತು
ಕುಂಭ ಮೇಳಕ್ಕೆ ಮುನ್ನ ಗಂಗಾ ನದಿ ತಟದಲ್ಲಿ ಪೂಜೆ
Fake Covid-19 test reports issued during Kumbh Mela allegations Uttarakhand government ordered an investigation
ಗಂಗಾ ನದಿಯಲ್ಲಿ ಪೂಜೆ ಸಲ್ಲಿಸುತ್ತಿರುವ ಅಖಿಲೇಶ್ ಯಾದವ್