ವಿಚ್ಛೇದನದ ಬಳಿಕ ಧನಶ್ರೀ ವರ್ಮಾ ಬಾಳಲ್ಲಿ ಹೆಚ್ಚಾಯ್ತು ಖುಷಿ
ಧನಶ್ರೀ ವರ್ಮಾ ಹಾಗೂ ಕ್ರಿಕೆಟರ್ ಯಜುವೇಂದ್ರ ಜಹಲ್ ಅವರು ಇತ್ತೀಚೆಗೆ ವಿಚ್ಛೇದನ ಪಡೆದು ಬೇರೆ ಆದರು. ಇವರು ಬೇರೆ ಆದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳೋದನ್ನು ನಿಲ್ಲಿಸಿಲ್ಲ. ಇವರು ಹಾಯಾಗಿ ಸುತ್ತಾಟ ನಡೆಸುತ್ತಲೇ ಇದ್ದಾರೆ. ಈಗ ಇವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.

1 / 5

2 / 5

3 / 5

4 / 5

5 / 5