ನಿರ್ದೇಶಕ ಪ್ರೇಮ್ ಹಾಗೂ ಸಂಜಯ್ ದತ್ ಭೇಟಿ ಹಿಂದಿನ ಗುಟ್ಟೇನು?

| Updated By: ರಾಜೇಶ್ ದುಗ್ಗುಮನೆ

Updated on: Oct 10, 2022 | 9:56 PM

ಈಗ ಪ್ರೇಮ್ ಅವರ ಚಿತ್ರದ ಟೈಟಲ್ ಟೀಸರ್ ರಿಲೀಸ್​ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳು 20ರಂದು ಚಿತ್ರದ ಟೈಟಲ್ ಅನಾವರಣಗೊಳ್ಳಲಿದೆ.

1 / 5
ನಿರ್ದೇಶಕ ಪ್ರೇಮ್ ಅವರು ಧ್ರುವ ಸರ್ಜಾ ಅವರ ಮುಂದಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿದೆ.

2 / 5
ಈಗ ಪ್ರೇಮ್ ಅವರ ಚಿತ್ರದ ಟೈಟಲ್ ಟೀಸರ್ ರಿಲೀಸ್​ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳು 20ರಂದು ಚಿತ್ರದ ಟೈಟಲ್ ಅನಾವರಣಗೊಳ್ಳಲಿದೆ.

ಈಗ ಪ್ರೇಮ್ ಅವರ ಚಿತ್ರದ ಟೈಟಲ್ ಟೀಸರ್ ರಿಲೀಸ್​ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳು 20ರಂದು ಚಿತ್ರದ ಟೈಟಲ್ ಅನಾವರಣಗೊಳ್ಳಲಿದೆ.

3 / 5
ಇದಕ್ಕೂ ಮೊದಲು ಸಂಜಯ್ ದತ್ ಅವರನ್ನು ಪ್ರೇಮ್ ಭೇಟಿ ಮಾಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

4 / 5
ಈ ಚಿತ್ರದಲ್ಲಿ ಸಂಜಯ್ ದತ್ ಕೂಡ ಇರಲಿದ್ದಾರೆ ಎಂಬುದು ಮೂಲಗಳ ಮಾಹಿತಿ. ಈ ಚಿತ್ರದ ಟೈಟಲ್ ಟೀಸರ್ ಲಾಂಚ್​ಗೆ ಸಂಜಯ್ ದತ್ ಬರಲಿದ್ದಾರೆ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿದೆ.

5 / 5
ಅಸಲಿ ವಿಚಾರ ಏನು ಎಂಬುದು ಅಕ್ಟೋಬರ್ 20ರಂದು ತಿಳಿದು ಬರಬೇಕಿದೆ. ಸಂಜೆ ಐದು ಗಂಟೆಗೆ ಟೀಸರ್ ಅನಾವರಣಗೊಳ್ಳಲಿದೆ.