AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯುತ್ತಮ ಗ್ರಾಫಿಕ್ಸ್​ನೊಂದಿಗೆ ಮೂಡಿ ಬರುತ್ತಿದೆ ‘ಮಹಾಭಾರತ’; ಇಲ್ಲಿದೆ ಝಲಕ್

ಇಂದು (ಸೆಪ್ಟೆಂಬರ್ 10) ಮಹಾಭಾರತ ಸೀರಿಸ್​​ ಅನ್ನು ಹೊರ ತರುತ್ತಿರುವ ಬಗ್ಗೆ ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ಘೋಷಣೆ ಮಾಡಿದೆ. ಈ ವಿಚಾರ ಕೇಳಿ ಸಿನಿಪ್ರಿಯರು ಖುಷಿಯಾಗಿದ್ದಾರೆ.

TV9 Web
| Edited By: |

Updated on: Sep 10, 2022 | 6:14 PM

Share
ಮಹಾಭಾರತವನ್ನು ಆಧರಿಸಿ ಈಗಾಗಲೇ ಅನೇಕ ಶೋಗಳು ಬಂದಿವೆ. ಹಲವು ನಿರ್ಮಾಣ ಸಂಸ್ಥೆಗಳು ಹಲವು ರೀತಿಯಲ್ಲೀ ಮಹಾಭಾರತವನ್ನು ಕಟ್ಟಿಕೊಟ್ಟಿವೆ. ಈಗ ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ‘ಮಹಾಭಾರತ’ವನ್ನು ಪ್ರೇಕ್ಷಕರ ಎದುರು ಇಡಲು ಮುಂದಾಗಿದೆ.

1 / 6
ಇಂದು (ಸೆಪ್ಟೆಂಬರ್ 10) ಮಹಾಭಾರತ ಸೀರಿಸ್​​ ಅನ್ನು ಹೊರ ತರುತ್ತಿರುವ ಬಗ್ಗೆ ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ಘೋಷಣೆ ಮಾಡಿದೆ. ಈ ವಿಚಾರ ಕೇಳಿ ಸಿನಿಪ್ರಿಯರು ಖುಷಿಯಾಗಿದ್ದಾರೆ.

ಇಂದು (ಸೆಪ್ಟೆಂಬರ್ 10) ಮಹಾಭಾರತ ಸೀರಿಸ್​​ ಅನ್ನು ಹೊರ ತರುತ್ತಿರುವ ಬಗ್ಗೆ ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ಘೋಷಣೆ ಮಾಡಿದೆ. ಈ ವಿಚಾರ ಕೇಳಿ ಸಿನಿಪ್ರಿಯರು ಖುಷಿಯಾಗಿದ್ದಾರೆ.

2 / 6
ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ನ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟರ್​ಗಳನ್ನು ಹಂಚಿಕೊಳ್ಳಲಾಗಿದೆ. ಗ್ರಾಫಿಕ್ಸ್ ಕಂಡು ಫ್ಯಾನ್ಸ್ ಹೌಹಾರಿದ್ದಾರೆ.

3 / 6
ದೊಡ್ಡ ಬಜೆಟ್​ನಲ್ಲಿ ಈ ಸೀರಿಸ್ ಸಿದ್ಧಗೊಳ್ಳುತ್ತಿದೆ ಎಂಬುದಕ್ಕೆ ಪೋಸ್ಟರ್​ನ ಗ್ರಾಫಿಕ್ಸ್ ಸಾಕ್ಷ್ಯ ನೀಡಿದೆ. ಆದರೆ, ಈ ಸೀರಿಸ್​ನಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎಂಬ ವಿಚಾರವನ್ನು ಬಿಟ್ಟುಕೊಡಲಾಗಿಲ್ಲ.

4 / 6
ಅದ್ದೂರಿ ಸೆಟ್​ಗಳು, ಯುದ್ಧಭೂಮಿಯಲ್ಲಿರುವ ಆನೆ-ಕುದುರೆಗಳು ಸಾಕಷ್ಟು ಗಮನ ಸೆಳೆದಿವೆ. ಒಟ್ಟಾರೆಯಾಗಿ ಈ ಸೀರಿಸ್ ಸದ್ಯದ ಮಟ್ಟಿಗಂತೂ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.

5 / 6
ಮಹಾಭಾರತ

ಮಹಾಭಾರತ

6 / 6
Follow Us
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು

Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ

ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ

ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ

ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ

ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ

ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ

ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ

ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್