Updated on: Mar 13, 2022 | 8:09 AM
ಮೊಟ್ಟೆಗಳನ್ನು ಹಸಿಯಾಗಿ ತಿನ್ನಬೇಡಿ.,ಇದರಲ್ಲಿ ಸಾಲ್ಮೊನೆಲ್ಲಾ ಎಂಬ ಕೆಲವು ಬ್ಯಾಕ್ಟೀರಿಯಾಗಳಿವೆ. ಈ ಸ್ಥಿತಿಯಲ್ಲಿ ಮೊಟ್ಟೆಗಳನ್ನು ತಿಂದರೆ ಭ್ರೂಣಕ್ಕೆ ಹಾನಿಯಾಗಬಹುದು. ಈ ಸಂದರ್ಭದಲ್ಲಿ ಮೊಟ್ಟೆಗಳನ್ನು ಹುರಿದ ಅಥವಾ ಬೇಯಿಸಿ ತಿನ್ನಬೇಕು.
ಗರ್ಭಿಣಿಯಾದ ವೇಳೆಯಲ್ಲಿ ಹೆಚ್ಚು ಕಾಫಿ ಕುಡಿಯುವುದನ್ನು ನಿಲ್ಲಿಸಿ. ಕೆಫೀನ್ ಹೊಂದಿರುವ ಆಹಾರಗಳು ಮಗುವಿನ ಮೇಲೆ ಪರಿಣಾಮ ಬೀರಬಹುದು.
ಜಂಕ್ ಫುಡ್ ಯಾವಾಗಲೂ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ನೀವು ಗರ್ಭಿಣಿಯಾಗಿದ್ದರಂತೂ ಇದರಿಂದ ಅಪಾಯವೇ ಹೆಚ್ಚು ಆದ್ದರಿಂದ ಎಣ್ಣೆಯುಕ್ತ ಜಂಕ್ಫುಟ್ಗಳನ್ನು ಆದಷ್ಟು ನಿರ್ಭಂದಿಸಿ.
ಕಚ್ಚಾ ಸಂಸ್ಕರಿಸಿದ ಮಾಂಸ, ಪಾದರಸ ಮೀನು ಮತ್ತು ಹಸಿ ಮೀನುಗಳನ್ನು ಬಳಸಿದ ಆಹಾರ ಬೇಡ. ಇದು ಮಗು ಮತ್ತು ತಾಯಿ ಇಬ್ಬರಿಗೂ ಹಾನಿ ಮಾಡುತ್ತದೆ.