Xನಲ್ಲಿ ಯಾವುದೇ ವಿಷಯ ರಾತ್ರೋರಾತ್ರಿ ಹೇಗೆ ಟ್ರೆಂಡ್ ಆಗುತ್ತದೆ?: ತಿಳಿಯಿರಿ ಈ ಇಂಟ್ರೆಸ್ಟಿಂಗ್ ಮ್ಯಾಟರ್

ಪ್ರಸಿದ್ಧ ಸಾಮಾಜಿಕ ಮಾಧ್ಯಮ X (ಹಿಂದೆ ಟ್ವಿಟ್ಟರ್) ಎಲೋನ್ ಮಸ್ಕ್ ಖರೀದಿಸಿದ ನಂತರ ಇದರ ಬಳಕೆದಾರರ ಸಂಖ್ಯೆ ಗಣನೀಯಬಾಗಿ ಹೆಚ್ಚಾಗಿದೆ. ಇದರಲ್ಲಿ ಸದಾ ಒಂದಲ್ಲ ಒಂದು ವಿಚಾರ ಟ್ರೆಂಡ್​ನಲ್ಲಿ ಇರುತ್ತದೆ. ಆದರೆ, ಈ ಟ್ರೆಂಡ್ ಹೇಗೆ ವರ್ಕ್ ಆಗುತ್ತದೆ?, ಇದು ಎಲ್ಲಿಂದ ಪ್ರಾರಂಭವಾಗುತ್ತದೆ ಎಂಬುದು ನಿಮಗೆ ಗೊತ್ತೇ?.

ಅಕ್ಷಯ್​ ಪಲ್ಲಮಜಲು​​
|

Updated on:Nov 07, 2024 | 3:01 PM

X ಟ್ರೆಂಡಿಂಗ್: ಇಂದಿನ ಡಿಜಿಟಲ್ ಯುಗದಲ್ಲಿ, X (ಹಿಂದೆ ಟ್ವಿಟ್ಟರ್) ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಷಯಗಳು ಟ್ರೆಂಡಿಂಗ್ ಆಗುತ್ತಲೇ ಇರುತ್ತದೆ. ಅನೇಕ ವಿಷಯಗಳು ರಾತ್ರೋರಾತ್ರಿ ಟ್ರೆಂಡ್ ಆಗುತ್ತದೆ. ಆದರೆ ಇದು ಹೇಗೆ ಸಂಭವಿಸುತ್ತದೆ ಎಂದು ನೀವು ಯೋಚಿಸಿದ್ದೀರಾ?. ಈ ಕುರಿತ ಮಾಹಿತಿ ನಾವು ನೀಡುತ್ತೇವೆ.

1 / 6
ಮೊದಲನೆಯದಾಗಿ, ಒಂದು ವಿಷಯ ಟ್ರೆಂಡ್ ಆಗಬೇಕು ಎಂದರೆ ಅದಕ್ಕೆ ಬಳಕೆದಾರರ ಭಾಗವಹಿಸುವಿಕೆ ಮುಖ್ಯವಾಗಿದೆ. ಒಂದು ಘಟನೆ ಅಥವಾ ಸುದ್ದಿಯು ಜನರಲ್ಲಿ ಚರ್ಚೆಯ ವಿಷಯವಾದರೆ, ಬಳಕೆದಾರರು ಅದರ ಕುರಿತು ಟ್ವೀಟ್ ಮಾಡಲು, ಮರುಟ್ವೀಟ್ ಮಾಡಲು ಮತ್ತು ಅದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಈ ವಿಷಯವು ವೇಗವಾಗಿ ಹರಡುತ್ತದೆ.

2 / 6
ಹ್ಯಾಶ್‌ಟ್ಯಾಗ್‌ಗಳ ಬಳಕೆ: ಹ್ಯಾಶ್‌ಟ್ಯಾಗ್‌ಗಳ ಬಳಕೆಯು ವಿಷಯವನ್ನು ಟ್ರೆಂಡ್ ಮಾಡಲು ಸಹಾಯ ಮಾಡುತ್ತದೆ. ಜನರು ಒಂದೇ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಆ ವಿಚಾರದ ಬಗ್ಗೆ ಪೋಸ್ಟ್ ಮಾಡಿದಾಗ, ಅದು ಹೆಚ್ಚು ಗಮನ ಸೆಳೆಯುತ್ತದೆ. ಹ್ಯಾಶ್‌ಟ್ಯಾಗ್ ಎಲೆಕ್ಷನ್, ಕ್ರಿಕೆಟ್ ಅಥವಾ ಸಾಮಾಜಿಕ ಸಮಸ್ಯೆಯಂತಹ ಪ್ರಮುಖ ಘಟನೆಗೆ ಸಂಬಂಧಿಸಿದಾಗ ಇದು ವಿಶೇಷವಾಗಿ ಪರಿಣಾಮಕಾರಿಯಾಗಿದೆ.

3 / 6
ಸುದ್ದಿ ಮತ್ತು ಮಾಧ್ಯಮದ ಪ್ರಭಾವ: ಸುದ್ದಿ ವಾಹಿನಿಗಳು ಮತ್ತು ಆನ್‌ಲೈನ್ ಮಾಧ್ಯಮಗಳು ಸಹ ಟ್ರೆಂಡಿಂಗ್ ವಿಷಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಂದು ಪ್ರಮುಖ ಸುದ್ದಿಯು ಬ್ರೇಕ್ ಆದಾಗ, ಮಾಧ್ಯಮವು ಅದನ್ನು ಹೈಲೇಟ್ ಮಾಡುತ್ತದೆ, ಆಗ ಅದು ಹೆಚ್ಚಿನ ಚರ್ಚೆಗೆ ಕಾರಣವಾಗುತ್ತದೆ. ಇದಕ್ಕೆ ಸಂಬಂಧಿಸಿದ ಟ್ವೀಟ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ.

4 / 6
ಸೆಲೆಬ್ರಿಟಿಗಳ ಪಾತ್ರ: ಸೆಲೆಬ್ರಿಟಿಗಳು ಟ್ವೀಟ್ ಮಾಡುವುದು ಅಥವಾ ಒಂದು ವಿಷಯದ ಬಗ್ಗೆ ಕಾಮೆಂಟ್ ಮಾಡುವುದು ಸಹ ಟ್ರೆಂಡಿಂಗ್‌ಗೆ ಕೊಡುಗೆ ನೀಡುತ್ತದೆ. ಅವರ ಅನುಯಾಯಿಗಳು ತಕ್ಷಣವೇ ಆ ವಿಷಯದ ಬಗ್ಗೆ ಗಮನ ಹರಿಸಲು ಪ್ರಾರಂಭಿಸುತ್ತಾರೆ, ಇದು ತ್ವರಿತವಾಗಿ ವೈರಲ್ ಆಗಿ ಟ್ರೆಂಡಿಂಗ್ ಲಿಸ್ಟ್​ನಲ್ಲಿ ಕಾಣಿಸುತ್ತದೆ.

5 / 6
X ನ ಟ್ರೆಂಡಿಂಗ್ ಅಲ್ಗಾರಿದಮ್ ಕೂಡ ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಅಲ್ಗಾರಿದಮ್ ಬಳಕೆದಾರರ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ಹೆಚ್ಚಿನ ಜನರು ಮಾತನಾಡುತ್ತಿರುವ ವಿಷಯಗಳಿಗೆ ಆದ್ಯತೆ ನೀಡುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಯಾವುದೇ ವಿಷಯವು ರಾತ್ರೋರಾತ್ರಿ X ನಲ್ಲಿ ಟ್ರೆಂಡಿಂಗ್ ಆಗುತ್ತದೆ.

6 / 6

Published On - 3:00 pm, Thu, 7 November 24

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ