AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s Day Special: ಮೈಸೂರು ಮಾರುಕಟ್ಟೆಯಲ್ಲಿ ತರಕಾರಿ ಮಾರುವವರಿಗೆ ಬಾಗಿನ ನೀಡಿ ಮಹಿಳಾ ದಿನ ಆಚರಣೆ, ವಿಶೇಷ ಏನಿತ್ತು?

ಮೈಸೂರಿನ ಎಂ.ಜಿ.ರಸ್ತೆ ಮಾರುಕಟ್ಟೆಯಲ್ಲಿ ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಿಸಲಾಯ್ತು. ಡಾಕ್ಟರ್ ಶ್ವೇತಾ ಅನ್ನೋರು ತರಕಾರಿ ಮಾರುವ ಮಹಿಳೆಯರಿಗೆ ಬಾಗಿನ ನೀಡಿ ವುಮೆನ್ಸ್ ಡೇ ಮಹತ್ವ ಹೆಚ್ಚಿಸಿದ್ರು. ನಿತ್ಯ ತರಕಾರಿ ಕೊಳ್ಳಲು ಮಾರುಕಟ್ಟೆಗೆ ಬರ್ತಿದ್ದ ಶ್ವೇತಾ, ವ್ಯಾಪಾರಿಗಳ ಕಷ್ಟ ಅರಿತಿದ್ರು. ಬೆಳ್ ಬೆಳಗ್ಗೆ ಎದ್ದು ಮಾರುಕಟ್ಟೆಗೆ ಬಂದು ವ್ಯಾಪಾರದಲ್ಲಿ ತಲ್ಲೀನರಾಗ್ತಿದ್ದ ಸ್ತ್ರೀಯರ ಸಮಸ್ಯೆ ತಿಳಿದಿದ್ರು. ಹೀಗಾಗಿ ಮಹಿಳಾ ವ್ಯಾಪಾರಿಗಳಿಗೆ ಅರಿಶಿನ, ಕುಂಕುಮ, ಬಳೆ, ರವಿಕೆ ನೀಡಿ ಅವ್ರನ್ನ ಸನ್ಮಾನಿಸಿದ್ರು. ಅಲ್ಲದೆ, ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದ್ರು.

TV9 Web
| Edited By: |

Updated on: Mar 08, 2022 | 5:42 PM

Share
ಮೈಸೂರಿನ ಎಂ.ಜಿ.ರಸ್ತೆ ಮಾರುಕಟ್ಟೆಯಲ್ಲಿ ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಿಸಲಾಗಿದೆ. ಡಾಕ್ಟರ್ ಶ್ವೇತಾ ಅನ್ನೋರು ತರಕಾರಿ ಮಾರುವ ಮಹಿಳೆಯರಿಗೆ ಬಾಗಿನ ನೀಡಿ ವುಮೆನ್ಸ್ ಡೇ ಮಹತ್ವ ಹೆಚ್ಚಿಸಿದ್ರು.

Doctor Shwetha celebrates Women's Day by giving bagina to vegetables sellers in mysuru

1 / 5
ನಿತ್ಯ ತರಕಾರಿ ಕೊಳ್ಳಲು ಮಾರುಕಟ್ಟೆಗೆ ಬರ್ತಿದ್ದ ಶ್ವೇತಾ, ವ್ಯಾಪಾರಿಗಳ ಕಷ್ಟ ಅರಿತಿದ್ರು. ಬೆಳ್ ಬೆಳಗ್ಗೆ ಎದ್ದು ಮಾರುಕಟ್ಟೆಗೆ ಬಂದು ವ್ಯಾಪಾರದಲ್ಲಿ ತಲ್ಲೀನರಾಗ್ತಿದ್ದ ಸ್ತ್ರೀಯರ ಸಮಸ್ಯೆ ತಿಳಿದಿದ್ರು. ಹೀಗಾಗಿ ಮಹಿಳಾ ವ್ಯಾಪಾರಿಗಳಿಗೆ ಅರಿಶಿನ, ಕುಂಕುಮ, ಬಳೆ, ರವಿಕೆ ನೀಡಿ ಅವ್ರನ್ನ ಸನ್ಮಾನಿಸಿದ್ರು.

Doctor Shwetha celebrates Women's Day by giving bagina to vegetables sellers in mysuru

2 / 5
ಸಿಹಿ ಹಂಚಿ, ಮಹಿಳಾ ವ್ಯಾಪಾರಿಗಳಿಗೆ ಅರಿಶಿನ, ಕುಂಕುಮ, ಬಳೆ, ರವಿಕೆ ನೀಡಿ ಮಹಿಳಾ ದಿನಾಚರಣೆಯನ್ನು ಆಚರಿಸಿದ ಡಾಕ್ಟರ್ ಶ್ವೇತಾ

ಸಿಹಿ ಹಂಚಿ, ಮಹಿಳಾ ವ್ಯಾಪಾರಿಗಳಿಗೆ ಅರಿಶಿನ, ಕುಂಕುಮ, ಬಳೆ, ರವಿಕೆ ನೀಡಿ ಮಹಿಳಾ ದಿನಾಚರಣೆಯನ್ನು ಆಚರಿಸಿದ ಡಾಕ್ಟರ್ ಶ್ವೇತಾ

3 / 5
ತರಕಾರಿ ಮಾರುವ ಮಹಿಳೆಯರಿಗೆ ಬಾಗಿನ ನೀಡಿ ಮಹಿಳಾ ದಿನಾಚರಣೆ ಆಚರಣೆ

ತರಕಾರಿ ಮಾರುವ ಮಹಿಳೆಯರಿಗೆ ಬಾಗಿನ ನೀಡಿ ಮಹಿಳಾ ದಿನಾಚರಣೆ ಆಚರಣೆ

4 / 5
ವ್ಯಾಪಾರಿಗಳೊಂದಿಗೆ ಬೆರೆತು ಕಷ್ಟ ಆಲಿಸಿ ವುಮೆನ್ಸ್ ಡೇ ಮಹತ್ವ ಹೆಚ್ಚಿಸಿದ್ರು.

ವ್ಯಾಪಾರಿಗಳೊಂದಿಗೆ ಬೆರೆತು ಕಷ್ಟ ಆಲಿಸಿ ವುಮೆನ್ಸ್ ಡೇ ಮಹತ್ವ ಹೆಚ್ಚಿಸಿದ್ರು.

5 / 5
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?