Weight Loss: ದೇಹದ ಅತಿಯಾದ ತೂಕ ಇಳಿಸಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ

ಬದಾಲದ ಜೀವನಶೈಲಿಯಿಂದ ದೇಹದಲ್ಲಿ ಬೊಜ್ಜು ಬೆಳೆಯುವುದು ಸಾಮಾನ್ಯವಾಗಿದೆ. ಅದನ್ನು ಸರಿಪಡಿಸಿಕೊಳ್ಳಲು ಕೇವಲ ಆಹಾರದಿಂದ ಮಾತ್ರವಲ್ಲ ಕೆಲವು ಪಾನೀಯಗಳಿಂದಲೂ ತೂಕ ಇಳಿಸಿಕೊಳ್ಳಬಹುದು. ಇಲ್ಲಿದೆ ಮಾಹಿತಿ.

| Updated By: Pavitra Bhat Jigalemane

Updated on:Feb 18, 2022 | 4:35 PM

ಕೆಲವು ಪಾನೀಯಗಳ ಮೂಲಕವೂ ಸುಲಭವಾಗಿ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ಅವು ಯಾವೆಲ್ಲಾ ಪಾನೀಯಗಳು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

1 / 10
ಟೊಮೇಟೋ ಹಣ್ಣನ್ನು ಜ್ಯೂಸ್​ ಮಾಡಿ ಅದಕ್ಕೆ ಒಂದು ಚಮಚ ನಿಂಬು ರಸವನ್ನು ಮಿಶ್ರಣ ಮಾಡಿ ಸೇವಿಸಿ

2 / 10
ಅರ್ಧ ಕಪ್​ನಷ್ಟು  ಮೆಂತೆಯನ್ನು ರಾತ್ರಿ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಅದನ್ನು ರುಬ್ಬಿಕೊಂಡು ಅದಕ್ಕೆ ಸೌತೆಕಾಯಿ ರಸವನ್ನು ಮಿಶ್ರಣ ಮಾಡಿ ಸೇವಿಸಿ,

3 / 10
ಸೇಲರಿ ಎಲೆಗಳ ಬಳಕೆಯಿಂದಲೂ ದೇಹದ ತೂಕವನ್ನು ಕಳೆದುಕೊಳ್ಳಬಹುದು. ಅರ್ಧ ಕಪ್​ನಷ್ಟು ಸೆಲರಿ ಎಲೆಗಳನ್ನು ರುಬ್ಬಿಕೊಂಡು ನೀರಿಗೆ ಸೇರಿಸಿ ಸೇವಿಸಿ,

4 / 10
ಜೇನುತುಪ್ಪ ಮತ್ತು ನಿಂಬು ರಸವನ್ನು ನೀರಿಗೆ ಸೇರಿಸಿ ಕುಡಿಯಿರಿ. ಇದರಿಂದ ದೇಹದಲ್ಲಿರುವ ಕೊಬ್ಬು ಕರಗಿ ಅತಿಯಾದ ತೂಕ ಇಳಿಕೆಯಾಗುತ್ತದೆ.

5 / 10
ಗೋದಿ ಹುಲ್ಲು ಮತ್ತು ದ್ರಾಕ್ಷಿಯನ್ನು  ಮಿಶ್ರಣ ಮಾಡಿ ಜ್ಯೂಸ್​ ಮಾಡಿಕೊಂಡು ಕುಡಿಯಬಹುದು.

6 / 10
ಶುಂಠಿ ಮತ್ತು ನಿಂಬುವಿನ ಮಿಶ್ರಣ ಮಾಡಿ ನೀರಿಗೆ ಹಾಕಿ ಚಿಟಿಕೆ ಜೀರಿಗೆ ಪುಡಿಯನ್ನು ಹಾಕಿ ಪ್ರತಿದಿನ ಸೇವಿಸಿ ಇದರಿಂದ ಸುಲಭವಾಗಿ ದೇಹದ ತೂಕವನ್ನು ಕಳೆದುಕೊಳ್ಳಬಹುದು

7 / 10
ಕಾಫಿ ಸೇವನೆಯಿಂದಲೂ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಬಿಸಿ ಬಿಸಿ ಕಾಫಿಗೆ ಸ್ವಲ್ಪ ಡಾರ್ಕ್​ ಚಾಕೋಲೇಟ್​ಅನ್ನು ಸೇರಿಸಿಕೊಂಡು ಸೇವಿಸಿ.

8 / 10
ಗ್ರೀನ್​ ಟೀ ಮತ್ತು  ಪುದೀನಾ: ಗ್ರೀನ್​ ಟೀ ತಯಾರಿಯ ವೇಳೆ ಒಂದೆರಡು ಪುದೀನಾ ಎಲೆಗಳನ್ನು ಹಾಕಿ ಕುದಿಸಿ. ಇದರ ಸೇವನೆಯಿಂದ ದೇಹದ ಅತಿಯಾದ ತೂಕವನ್ನು ಕಳೆದುಕೊಳ್ಳಬಹುದು.

9 / 10
ಎಳೆನೀರು ದೇಹಕ್ಕೆ ಅತ್ಯತ್ತಮ ಪದಾರ್ಥವಾಗಿದೆ. ದೇಹದ ತೂಕ ಇಳಿಕೆಗೆ ಪ್ರತಿದಿನ ಒಂದು ಎಳೆನೀರನ್ನು ಸೇವಿಸಿ.

10 / 10

Published On - 12:35 pm, Fri, 18 February 22

Follow us
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ

ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ

ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ

ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ

ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...

ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ

Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ

Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ