ದೇಹದಲ್ಲಿರುವ ನಂಜಿನಾಂಶವನ್ನು ಹೊರಹಾಕಲು ಈ ಆಹಾರವನ್ನು ಸೇವಿಸಿ
ದೇಹದಲ್ಲಿ ನಂಜಿನಾಂಶ ಹೆಚ್ಚಾದಾಗ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಚರ್ಮ ಕೆಂಪಾಗಿ ಉರಿಯಾಗುತ್ತದೆ. ಇನ್ನು ಕೆಲವರಿಗೆ ತುರಿಕೆ ಹೆಚ್ಚಾಗಿರುತ್ತದೆ. ಹೀಗಾಗಿ ನಂಜಿನಾಂಶವನ್ನು ದೇಹದಿಂದ ಹೊರಹಾಕುವ ಆಹಾರವನ್ನು ಹೆಚ್ಚು ಸೇವಿಸಬೇಕು.
Updated on: Apr 05, 2022 | 9:30 AM
Share

ದೇಹದಲ್ಲಿ ನಂಜಿನಾಂಶ ಹೆಚ್ಚಾಗಿದ್ದರೆ, ನಿಂಬೆ ರಸ ಸೇವಿಸಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಗೆ ಬಿಸಿ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯಬೇಕು. ಹೀಗೆ ಮಾಡಿದರೆ ದೇಹದ ಕೊಬ್ಬು ಕೂಡಾ ಕರಗುತ್ತದೆ.

ಈರುಳ್ಳಿ ನಂಜಿನಾಂಶ ದೇಹದಿಂದ ಹೊರಹಾಕುವ ಗುಣವನ್ನು ಹೊಂದಿದೆ. ಊಟದ ಜೊತೆಗೆ ಹಸಿ ಈರುಳ್ಳಿಯನ್ನು ಸೇವಿಸಿ.

ಬೀಟ್ರೋಟ್ ಹೆಚ್ಚು ವಿಟಮಿನ್ ಮತ್ತು ಖನಿಜಗಳನ್ನ ಹೊಂದಿದೆ. ಇದು ರಕ್ತದಲ್ಲಿರುವ ಬ್ಯಾಕ್ಟೀರಿಯಾವನ್ನು ಹೊರಹಾಕುತ್ತದೆ.

ಕುಚ್ಚಲಕ್ಕಿ ಅಥವಾ ಕಂದು ಅಕ್ಕಿ ದೇಹಕ್ಕೆ ಬಹಳ ತಂಪು. ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಕುಚ್ಚಲಕ್ಕಿಯಿಂದ ಸಿದ್ಧಪಡಿಸಿದ ಅನ್ನವನ್ನು ಸೇವಿಸಬೇಕು.

ಊಟದಲ್ಲಿ ಅರ್ಧಭಾಗ ಸೊಪ್ಪಿನಿಂದ ಕೂಡಿರಬೇಕು. ಸೊಪ್ಪಿನ ಪಲ್ಯ, ಸಾಂಬಾರು ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜೊತೆಗೆ ದೇಹದಲ್ಲಿ ನಂಜಿದ್ದರೆ ಅದನ್ನು ಹೊರಗೆ ಹಾಕುತ್ತದೆ.
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್: ಟಾರ್ಗೆಟ್ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
