AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SK Bhagavan: ಖ್ಯಾತ ಹಿರಿಯ ನಿರ್ದೇಶಕ ಎಸ್​ಕೆ ಭಗವಾನ್​ ದೊರೈ ಭಗವಾನ್​​ ಆಗಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಸಂಗತಿ

ದೊರೈ ಭಗವಾನ್ ಎಂದೇ ಖ್ಯಾತಿ​ ಹೊಂದಿದ್ದ ಎಸ್​ಕೆ ಭಗವಾನ್​ ಅವರು ವಯೋಸಜ ಕಾಯಿಲೆಯಿಂದ‌ ಇಂದು (ಫೆ. 20) ನಿಧನ ಹೊಂದಿದ್ದು, ಇಡೀ ಚಿತ್ರರಂಗ ಸಂತಾಪ ಸೂಚಿಸಿದೆ.

TV9 Web
| Updated By: Digi Tech Desk|

Updated on:Feb 20, 2023 | 11:04 AM

Share
ಖ್ಯಾತ ಹಿರಿಯ ನಿರ್ದೇಶಕರಲ್ಲಿ ಎಸ್​.ಕೆ. ಭಗವಾನ್​ ಅವರು ಕೂಡ ಒಬ್ಬರು. ದೊರೈ ಭಗವಾನ್ ಎಂದೇ ಖ್ಯಾತ​ ಹೊಂದಿರುವ ಎಸ್​.ಕೆ. ಭಗವಾನ್​ ಅವರು ಇಂದು (ಫೆ. 20)
ರಂದು ನಿಧನ ಹೊಂದಿದ್ದು, ಇಡೀ ಚಿತ್ರರಂಗ ಸಂತಾಪ ಸೂಚಿಸಿದ್ದಾರೆ.

ಖ್ಯಾತ ಹಿರಿಯ ನಿರ್ದೇಶಕರಲ್ಲಿ ಎಸ್​.ಕೆ. ಭಗವಾನ್​ ಅವರು ಕೂಡ ಒಬ್ಬರು. ದೊರೈ ಭಗವಾನ್ ಎಂದೇ ಖ್ಯಾತ​ ಹೊಂದಿರುವ ಎಸ್​.ಕೆ. ಭಗವಾನ್​ ಅವರು ಇಂದು (ಫೆ. 20) ರಂದು ನಿಧನ ಹೊಂದಿದ್ದು, ಇಡೀ ಚಿತ್ರರಂಗ ಸಂತಾಪ ಸೂಚಿಸಿದ್ದಾರೆ.

1 / 8
 ಎಸ್​.ಕೆ. ಭಗವಾನ್​ ಅವರು ನಿರ್ದೇಶಕರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅವರೊಬ್ಬರು ನಿರ್ಮಾಪಕರು ಹೌದು. ಉತ್ತಮ ಸಂದೇಶಗಳನ್ನು ನೀಡುವ ಮನರಂಜನಾ ಚಿತ್ರಗಳನ್ನು ಕನ್ನಡ
ಚಿತ್ರರಂಗಕ್ಕೆ ನೀಡಿದ್ದಾರೆ.

ಎಸ್​.ಕೆ. ಭಗವಾನ್​ ಅವರು ನಿರ್ದೇಶಕರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅವರೊಬ್ಬರು ನಿರ್ಮಾಪಕರು ಹೌದು. ಉತ್ತಮ ಸಂದೇಶಗಳನ್ನು ನೀಡುವ ಮನರಂಜನಾ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.

2 / 8
1966ರಲ್ಲಿ ತೆರೆಗೆ ಬಂದ ‘ಸಂಧ್ಯಾರಾಗ’ ಸಿನಿಮಾ ಮೂಲಕ ಎಸ್​.ಕೆ. ಭಗವಾನ್ ಅವರು ನಿರ್ದೇಶಕರಾಗಿ ಬಡ್ತಿ ಪಡೆದರು.

1966ರಲ್ಲಿ ತೆರೆಗೆ ಬಂದ ‘ಸಂಧ್ಯಾರಾಗ’ ಸಿನಿಮಾ ಮೂಲಕ ಎಸ್​.ಕೆ. ಭಗವಾನ್ ಅವರು ನಿರ್ದೇಶಕರಾಗಿ ಬಡ್ತಿ ಪಡೆದರು.

3 / 8
ವರನಟ ಡಾ. ರಾಜ್​ಕುಮಾರ್ ಅವರಿಗೆ ಹಲವು ಜನಪ್ರಿಯ ಚಿತ್ರಗಳನ್ನು ಭಗವಾನ್​ ಅವರು ನಿರ್ದೇಶನ ಮಾಡಿದ್ದಾರೆ. ಆ ಮೂಲಕ ರಾಜ್​ಕುಮಾರ್​ ಅವರ ಜೊತೆ 
ಅತೀ ಹೆಚ್ಚು ಚಿತ್ರಗಳನ್ನ ನಿರ್ದೇಶನ ಮಾಡಿರುವ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಜೊತೆಗೆ ರಾಜ್​ಕುಮಾರ್ ಕುಟುಂಬದ ಜೊತೆ ನಿಕಟ ಸಂಬಂಧ ಹೊಂದಿದ್ದರು.

ವರನಟ ಡಾ. ರಾಜ್​ಕುಮಾರ್ ಅವರಿಗೆ ಹಲವು ಜನಪ್ರಿಯ ಚಿತ್ರಗಳನ್ನು ಭಗವಾನ್​ ಅವರು ನಿರ್ದೇಶನ ಮಾಡಿದ್ದಾರೆ. ಆ ಮೂಲಕ ರಾಜ್​ಕುಮಾರ್​ ಅವರ ಜೊತೆ ಅತೀ ಹೆಚ್ಚು ಚಿತ್ರಗಳನ್ನ ನಿರ್ದೇಶನ ಮಾಡಿರುವ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಜೊತೆಗೆ ರಾಜ್​ಕುಮಾರ್ ಕುಟುಂಬದ ಜೊತೆ ನಿಕಟ ಸಂಬಂಧ ಹೊಂದಿದ್ದರು.

4 / 8
ಕ್ಯಾಮರಾ ಮ್ಯಾನ್ ದೊರೈ ಜೊತೆ ಭಗವಾನ್ ಅವರು ಕೆಲಸ ಮಾಡಿದ್ದು, ಇವರಿಬ್ಬರ ಜೋಡಿ‌ ದೊರೈ ಭಗವಾನ್ ಜೋಡಿ‌ ಎಂದೇ ಫೇಮಸ್ ಆಗಿತ್ತು.

ಕ್ಯಾಮರಾ ಮ್ಯಾನ್ ದೊರೈ ಜೊತೆ ಭಗವಾನ್ ಅವರು ಕೆಲಸ ಮಾಡಿದ್ದು, ಇವರಿಬ್ಬರ ಜೋಡಿ‌ ದೊರೈ ಭಗವಾನ್ ಜೋಡಿ‌ ಎಂದೇ ಫೇಮಸ್ ಆಗಿತ್ತು.

5 / 8
24 ಕಾದಂಬರಿಗಳನ್ನ ಸಿನಿಮಾ ಮಾಡಿದ್ದು ನಿರ್ದೇಶಕ ಎಸ್​.ಕೆ. ಭಗವಾನ್​ ಅವರ ಮತ್ತೊಂದು ಹೆಗ್ಗಳಿಕೆ.

24 ಕಾದಂಬರಿಗಳನ್ನ ಸಿನಿಮಾ ಮಾಡಿದ್ದು ನಿರ್ದೇಶಕ ಎಸ್​.ಕೆ. ಭಗವಾನ್​ ಅವರ ಮತ್ತೊಂದು ಹೆಗ್ಗಳಿಕೆ.

6 / 8
 'ಆಡುವ ಗೊಂಬೆ' ಭಗವಾನ್ ಅವರ ಕೊನೆಯ ಚಿತ್ರವಾಗಿದ್ದು, ನಟ ಸಂಚಾರಿ ವಿಜಯ್ ನಾಯಕರಾಗಿ ಅಭಿನಯಿಸಿದ್ದಾರೆ.

'ಆಡುವ ಗೊಂಬೆ' ಭಗವಾನ್ ಅವರ ಕೊನೆಯ ಚಿತ್ರವಾಗಿದ್ದು, ನಟ ಸಂಚಾರಿ ವಿಜಯ್ ನಾಯಕರಾಗಿ ಅಭಿನಯಿಸಿದ್ದಾರೆ.

7 / 8
ಭಗವಾನ್​ ಅವರು ಇಬ್ಬರು ಗಂಡು ಮಕ್ಕಳು, ಒಬ್ಬರು ಹೆಣ್ಣು ಮಗಳನ್ನು ಹೊಂದಿದ್ದು, ಹಲವು ವರ್ಷಗಳ‌ ತುಂಬು ಜೀವನವನ್ನ ನಡೆಸಿದ್ದಾರೆ.

ಭಗವಾನ್​ ಅವರು ಇಬ್ಬರು ಗಂಡು ಮಕ್ಕಳು, ಒಬ್ಬರು ಹೆಣ್ಣು ಮಗಳನ್ನು ಹೊಂದಿದ್ದು, ಹಲವು ವರ್ಷಗಳ‌ ತುಂಬು ಜೀವನವನ್ನ ನಡೆಸಿದ್ದಾರೆ.

8 / 8

Published On - 10:20 am, Mon, 20 February 23

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್