- Kannada News Photo gallery Farmer muthappa marries a physically challenged woman nagarathna in Hubballi
Happy married life: ಎರಡು ವರ್ಷದಿಂದ ಪ್ರೀತಿಸಿ, ವಿಶೇಷಚೇತನ ಮಹಿಳೆಯನ್ನು ಮದುವೆಯಾದ ರೈತ
ಪ್ರೀತಿ ಪ್ರೇಮ ಯಾವಾಗ ಹೇಗೆ ಯಾರ ಮಧ್ಯೆ ಹುಟ್ಟುತ್ತದೋ ಹೇಳಲು ಅಸಾಧ್ಯ. ಆದ್ಯಾವ ಮಾಯದಲ್ಲಿ ಪ್ರೀತಿ ನುಸುಳುತ್ತದೋ ಆ ಪ್ರೇಮಿಗಳೇ ಬಲ್ಲರು. ಅದು ನಿಜಕ್ಕೂ ಪ್ರೀತಿಗೆ ಇರುವ ಶಕ್ತಿ. ಇದಕ್ಕೆ ತಾಜಾ ಉದಾಹರಣೆ ಹುಬ್ಬಳ್ಳಿಯಲ್ಲಿ ಕಂಡುಬಂದಿದೆ.
Updated on: Jun 16, 2023 | 10:13 AM
Share

ಹುಬ್ಬಳ್ಳಿಯಲ್ಲೊಂದು ಅಪರೂಪದ ಮದುವೆ ನಡೆದಿದ್ದು, ವಿಶೇಷಚೇತನ ಮಹಿಳೆಯನ್ನು ರೈತನೊಬ್ಬ ಮದುವೆಯಾಗಿದ್ದಾರೆ.

ವಿಶೇಷಚೇತನ ಮಹಿಳೆಯನ್ನು ಪ್ರೀತಿಸುತ್ತಿದ್ದ ರೈತ ಮುತ್ತಪ್ಪ ಮೊರಬದ ಸರಳವಾಗಿ ಮದುವೆಯಾಗಿದ್ದಾರೆ.

ಅಗಡಿ ಗ್ರಾಮದ ವಿಶೇಷ ಚೇತನ ಮಹಿಳೆಯ ಬಾಳಿಗೆ ರೈತ ಮುತ್ತಪ್ಪ ಬೆಳಕಾಗಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಛಬ್ಬಿ ನಿವಾಸಿ ಮುತ್ತಪ್ಪ ವಿಶೇಷ ಚೇತನ ಮಹಿಳೆಯನ್ನು ಪ್ರೀತಿಸಿ ಮದುವೆ ಮಾಡಿಕೊಂಡ ರೈತ.

ಬರೋಬ್ಬರಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಮತ್ತಪ್ಪ ನಾಗರತ್ನಾ.

ಕೊನೆಗೆ ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿ ವಿಶೇಷ ಚೇತನ ಮಹಿಳೆಯೊಂದಿಗೆ ಸಪ್ತಪದಿ ತುಳಿದ ರೈತ ಮುತ್ತಪ್ಪ.
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ
ಮಾಡಿದ್ದುಣ್ಣೋ ಮಾರಾಯ; ದರೋಡೆಗೆ ಬಂದ ಕಳ್ಳನ ಅವಸ್ಥೆ ನೋಡಿ!
ಫ್ಯಾನ್ಸ್ ಮಧ್ಯ ಸಿಲುಕಿ ಹೊರಬರಲಾಗದೆ ಒದ್ದಾಡಿದ ವಿರಾಟ್ ಕೊಹ್ಲಿ
ಅಣ್ಣ ತಂಗಿ ಪ್ರೀತಿ ಪ್ರೇಮ ಲಿವಿಂಗ್ ರಿಲೇಶಷನ್ ಶಿಪ್ ತನಕ: ಆಮೇಲೇನಾಯ್ತು?
ಗ್ಯಾರಂಟಿ ಯೋಜನೆಯಿಂದ ಕೈದಿಗಳ ಸಂಬಳಕ್ಕೂ ಕುತ್ತು
ಬಾಗಲಕೋಟೆಯಲ್ಲಿ ಡಕೋಟಾ ಬಸ್
ನನ್ನ ಮಗಳ ಬಟ್ಟೆ ಬಿಚ್ಚಿದ್ದು ಪೊಲೀಸರೇ: BJP ಕಾರ್ಯಕರ್ತೆ ತಾಯಿ ಕಣ್ಣೀರು
ರಾಜಕಾರಣದಲ್ಲಿ ಹೊಸ ದಾಖಲೆ ಮಾಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅಚ್ಚರಿ ಮಾತು
ಅಶ್ವಿನಿ ಮೇಲೆ ಸಿಟ್ಟು ತೀರಿಸಿಕೊಂಡ ರಾಶಿಕಾ: ಮಾತುಗಳಿಗೆ ಮಿತಿ ಇಲ್ಲ
