AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FIFA World Cup: ಡೆಲ್ಲಿ ಟು ಕತಾರ್ ಫ್ಲೈಟ್ ಟಿಕೆಟ್​ ಬೆಲೆಗಿಂತಲೂ ದುಬಾರಿ ಫಿಫಾ ವಿಶ್ವಕಪ್‌ ಟಿಕೆಟ್ ಬೆಲೆ..!

FIFA World Cup 2022: ಈ ವಿಶ್ವಕಪ್​ನ ಫೈನಲ್ ಪಂದ್ಯದ ಅತ್ಯಂತ ದುಬಾರಿ ಟಿಕೆಟ್ 686 ಪೌಂಡ್‌ಗಳು ಅಂದರೆ 66, 790 ರೂಪಾಯಿಗಳು. ಕಳೆದ ಐದು ವಿಶ್ವಕಪ್‌ಗಳಲ್ಲಿ ಇದು ಅತ್ಯಂತ ದುಬಾರಿ ಟಿಕೆಟ್ ಆಗಿದೆ.

TV9 Web
| Updated By: ಪೃಥ್ವಿಶಂಕರ|

Updated on:Nov 18, 2022 | 7:32 PM

Share
ಭಾನುವಾರದಿಂದ ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ಆರಂಭವಾಗಲಿದೆ. ಎಲ್ಲಾ ವಿವಾದಗಳ ನಡುವೆಯೇ ಕತಾರ್ ಈ ಟೂರ್ನಿಯನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸುತ್ತಿದೆ. ಈ ಬಾರಿಯ ವಿಶ್ವಕಪ್ ಅನ್ನು ಅದ್ಧೂರಿಯಾಗಿ ಮಾಡಲು ಅವರು ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದಾರೆ. ಇದರ ಪರಿಣಾಮ ವಿಶ್ವಕಪ್ ಟಿಕೆಟ್ ದರದ ಮೇಲೂ ಗೋಚರಿಸುತ್ತಿದೆ.

1 / 5
ಕೆಲವು ಮಾಧ್ಯಮ ವರದಿಗಳ ಪ್ರಕಾರ, ಕತಾರ್ ವಿಶ್ವಕಪ್ ಟಿಕೆಟ್‌ ಬೆಲೆ ಇದುವರೆಗೆ ಅತ್ಯಂತ ದುಬಾರಿ ಟಿಕೆಟ್‌ ಬೆಲೆಯಾಗಿದೆ. 2018ಕ್ಕೆ ಹೋಲಿಸಿದರೆ ಈ ಬಾರಿ ಟಿಕೆಟ್ ದರ ಶೇ.40ರಷ್ಟು ಏರಿಕೆಯಾಗಿದೆ. ಇದರ ಹೊರತಾಗಿಯೂ, ಬಹುತೇಕ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ.

2 / 5
ರಷ್ಯಾದಲ್ಲಿ ನಡೆದ ಕಳೆದ ವಿಶ್ವಕಪ್‌ನಲ್ಲಿ, ಒಬ್ಬ ಅಭಿಮಾನಿ ಪಂದ್ಯದ ಟಿಕೆಟ್‌ಗಾಗಿ ಸರಾಸರಿ 214 ಪೌಂಡ್‌ಗಳನ್ನು ಅಂದರೆ 20 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗಿತ್ತು. ಆದರೆ ಕತಾರ್‌ನಲ್ಲಿ ಟಿಕೆಟ್‌ನ ಸರಾಸರಿ ಬೆಲೆ 286 ಪೌಂಡ್‌ಗಳು ಅಂದರೆ ಸುಮಾರು 28 ಸಾವಿರ ರೂಪಾಯಿಗಳು.

3 / 5
ಈ ವಿಶ್ವಕಪ್​ನ ಫೈನಲ್ ಪಂದ್ಯದ ಅತ್ಯಂತ ದುಬಾರಿ ಟಿಕೆಟ್ 686 ಪೌಂಡ್‌ಗಳು ಅಂದರೆ 66, 790 ರೂಪಾಯಿಗಳು. ಕಳೆದ ಐದು ವಿಶ್ವಕಪ್‌ಗಳಲ್ಲಿ ಇದು ಅತ್ಯಂತ ದುಬಾರಿ ಟಿಕೆಟ್ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 59ರಷ್ಟು ಹೆಚ್ಚು. ಆದರೆ ದೆಹಲಿಯಿಂದ ಕತಾರ್​ಗೆ ತೆರಳುವ ವಿಮಾನದ ಟಿಕೆಟ್‌ನ ಸರಾಸರಿ ಬೆಲೆ 50,000 ರೂ. ಆಗಿದ್ದು, ಫೈನಲ್​ ಪಂದ್ಯವನ್ನು ವೀಕ್ಷಿಸಲು ಈ ವಿಮಾನದ ಟಿಕೆಟ್ ಬೆಲೆಗಿಂತಲೂ ಹೆಚ್ಚಿನ ಹಣವನ್ನು ಪಾವತಿಸಬೇಕಾಗಿದೆ.

4 / 5
ಈ ವಿಶ್ವಕಪ್‌ನ ತಯಾರಿಯಲ್ಲಿ ಕತಾರ್ ಹೆಚ್ಚು ಹಣವನ್ನು ಖರ್ಚು ಮಾಡಿದೆ ಎಂದು ವರದಿಗಳಲ್ಲಿ ಹೇಳಲಾಗಿದೆ. ಇದರಿಂದಾಗಿ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ವಿಶ್ವಕಪ್‌ಗಾಗಿ ಸಂಘಟಕರು ಹೊಸ ಕ್ರೀಡಾಂಗಣಗಳು, ಹೊಸ ರಸ್ತೆಗಳು ಮತ್ತು ಹೊಸ ಮೈದಾನಗಳನ್ನು ನಿರ್ಮಿಸಿರುವುದರಿಂದ ಇದಕ್ಕೆ ಶತಕೋಟಿ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ.

5 / 5

Published On - 7:32 pm, Fri, 18 November 22

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​

ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ

ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ

ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ

ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ

ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್