Radish Leaves Health Benefits: ಮೂಲಂಗಿ ಸೊಪ್ಪು – ಇದರ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ
ಮೂಲಂಗಿ ಸೊಪ್ಪು ಅಥವಾ ಎಲೆಗಳ (Radish Leaves) ಆರೋಗ್ಯ ಪ್ರಯೋಜನಗಳು: ಅನೇಕ ಜನರು ತೊವ್ವೆ, ಸಾಂಬಾರ್, ಕರಿಯಂತಹ ಆಹಾರಗಳಲ್ಲಿ ಮೂಲಂಗಿ ಸೊಪ್ಪು/ ಎಲೆಗಳನ್ನು ಬಳಸುತ್ತಾರೆ. ಆದರೆ, ಮುಲ್ಲಂಗಿ ಎಲೆಗಳನ್ನು ಕಸ ಎಂದು ಪರಿಗಣಿಸಿ ಹೊರಗೆ ಹಾಕುವವರೇ ಹೆಚ್ಚು. ತಿಳಿದುಕೊಳ್ಳಿ ಮೂಲಂಗಿ ಎಲೆ ಕೆಟ್ಟದ್ದಲ್ಲ, ಹೇರಳವಾದ ಪೋಷಕಾಂಶಗಳು ಅದರಲ್ಲಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಎಲೆಗಳು ವಿಟಮಿನ್ ಕೆ, ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್, ಫೋಲೇಟ್, ಕ್ಯಾಲ್ಸಿಯಂನಂತಹ ಪೋಷಕಾಂಶಗಳಿಂದ ತುಂಬಿವೆ ( Health Benefits). ಮುಲ್ಲಂಗಿ ಎಲೆಗಳನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ಸಲಹೆ (Health Tips) ನೀಡುತ್ತಾರೆ.

1 / 6

2 / 6

3 / 6

4 / 6

5 / 6

6 / 6