‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಎಚ್​.ಡಿ. ದೇವೇಗೌಡ

ಹಿರಿಯ ನಾಯಕ ಎಚ್​.ಡಿ. ದೇವೇಗೌಡ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇದರ ಜತೆಗೆ ಅನೇಕ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳುತ್ತಾರೆ.

| Edited By: Rajesh Duggumane

Updated on:Jan 04, 2022 | 10:18 PM

‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಎಚ್​.ಡಿ. ದೇವೇಗೌಡ

‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಎಚ್​.ಡಿ. ದೇವೇಗೌಡ

1 / 5
ಹಿರಿಯ ನಾಯಕ ಎಚ್​.ಡಿ. ದೇವೇಗೌಡ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇದರ ಜತೆಗೆ ಅನೇಕ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳುತ್ತಾರೆ.

ಹಿರಿಯ ನಾಯಕ ಎಚ್​.ಡಿ. ದೇವೇಗೌಡ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇದರ ಜತೆಗೆ ಅನೇಕ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳುತ್ತಾರೆ.

2 / 5
ಟಿವಿ9 ಕನ್ನಡ ಆಯೋಜಿಸಿದ್ದ ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮಕ್ಕೆ ದೇವೇಗೌಡ ಕೂಡ ಆಗಮಿಸಿದ್ದರು.

3 / 5
ದೇವೇಗೌಡ ಅವರು ಎಲ್ಲರ ಜತೆ ಕೂತು ಕಾರ್ಯಕ್ರಮವನ್ನು ವೀಕ್ಷಣೆ ಮಾಡಿ ಖುಷಿಪಟ್ಟರು.

4 / 5
ಸಿಎಂ ಬಸವರಾಜ ಬೊಮ್ಮಾಯಿ ಜತೆ ದೇವೇಗೌಡ

ಸಿಎಂ ಬಸವರಾಜ ಬೊಮ್ಮಾಯಿ ಜತೆ ದೇವೇಗೌಡ

5 / 5

Published On - 8:34 pm, Tue, 4 January 22

Follow us